ಜಿ. ಮುದ್ದು ವೀರ ಸ್ವಾಮಿ ಹಿರೇಮಳಲಿ ಗಂಡುಮಗು ಹುಟ್ಟಿತು! ಹೊರಗೆ ಸಕಲ ಸಂಭ್ರಮದ ಕಲರವ ನನ್ನೊಳಗೆ ಅವ್ಯಕ್ತ ತಳಮಳ, ಅಪ್ಪನ ಕಣ್ಣಾವಲು ಭದ್ರ ಕೋಟೆ ಇನಿಯನ ಅನುಮಾನ ಸಂಕೋಲೆ ಅಷ್ಟಾಗಿಯು ಮನೆಯ ಮಹಾರಾಣಿ. ಕಂದನ ಬಾಲಲೀಲೆ...
ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ಎಸ್. ರಾಜುಕವಿ ಸೂಲೇನಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಯಾರದ್ದೋ ಜಾಗದಲ್ಲಿ ಪರದೆಯ ಕಟ್ಟಿ ಬದುಕು ಸಾಗಿಸುವ ಕುಟುಂಬಗಳು ಕೂಗುಗಳಿವೆ ಕೇಳುವವರಿಲ್ಲ ಚೆಂದದ ಯೋಜನೆಗಳಿವೆ ಲೆಕ್ಕಕ್ಕೆ ಸೇರಿ ಮಧ್ಯದಲಿ ಭಕ್ಷಕರ ಕೈ ಸೇರುತ್ತಿವೆ ಇವಕ್ಕೆ ಕೈ ಚಾಚುವರೇ ಅಧಿಕ...
ಡಾ. ಸಿದ್ರಾಮ ಕಾರಣಿಕ,ಬರಹಗಾರರು, ಧಾರವಾಡ ಸಾಹಿತ್ಯ ಎನ್ನುವುದು ಸಮಾಜದ ಪ್ರತಿಬಿಂಬ ಎನ್ನಲಾಗುತ್ತಿದೆ. ಸಮಾಜದಲ್ಲಿ ಕಂಡುಂಡ ಅನುಭವಗಳನ್ನೇ ಒಬ್ಬ ಬರಹಗಾರ ತನ್ನ ಬರಹದಲ್ಲಿ ಒಡಮೂಡಿಸುತ್ತಾನೆ. ರಮ್ಯ ಸಾಹಿತ್ಯದಲ್ಲಿ ಕಾಲ್ಪನಿಕತೆಗೆ ಹೆಚ್ಚು ಒತ್ತು ನೀಡಲಾಗಿದ್ದರೂ ಅಲ್ಲಿಯೂ ಸಮಾಜವನ್ನು ಬಿಟ್ಟು...