ಎಷ್ಟು ವರ್ಷಗಳು ಉರುಳಿದರೇನು ಬದಲಾಗದ ಈ ಭಾರತದಲ್ಲಿ ಋತುಗಳು ಬದಲಾದಂತೆ ಹೊಸ ವರ್ಷವೆಂಬ ನಾಮದಡಿಯಲ್ಲಿ ಮತ್ತೆ ಮತ್ತೆ ಸ್ವಾಗತಿಸಿ ಸಂಭ್ರಮಿಸುತ್ತಿದ್ದೇವೆ… ಬದಲಾಗಿರುವುದು ಮಾತ್ರ ಬಣ್ಣ ಬಣ್ಣದ ಮಾತುಗಳು ಬಣ್ಣ ಬಣ್ಣದ ಪೋಷಾಕುಗಳು ವರ್ಣಮಯ ಚಿತ್ರಗಳು...
ಜಿ. ಮುದ್ದುವೀರಸ್ವಾಮಿ ಹಿರೇಮಳಲಿ, ದಾವಣಗೆರೆ ಅವನು ಹುಚ್ಚ ಮಹಾನಗರದ ಬೀದಿಗಳಲ್ಲಿ ಅಲೆಯುತ್ತಾನೆ ಏನನ್ನೊ ಹುಡುಕುತ್ತ ಅಲೆದಾಟ ನಿಂತ ನೀರಲ್ಲ ಎಲ್ಲಿಂದಲೊ ಆರಂಭ ಗಮ್ಯವಿರದ ನಿಲುಗಡೆ ಸಾಗುವ ದಾರಿಯ ಇಕ್ಕೆಲಗಳ ಕಸ ಕಡ್ಡಿ ಖಾಲಿ ನೀರಿನ ಬಾಟಲಿ...
ಸುದ್ದಿದಿನ ಡೆಸ್ಕ್ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ನಾನ್ನುಡಿಯಂತೆ, ಒಂಭತ್ತನೇ ವಯಸ್ಸಿಗೇ ಪುಸ್ತಕ ಬರೆದು, ಭಾರತದ ಅತ್ಯಂತ ಕಿರಿಯ ಕವನಗಾರ್ತಿ ಎಂಬ ಬಿರುದಿಗೆ ಪಾತ್ರರಾಗಿದ್ದಾಳೆ ಬೆಂಗಳೂರಿನ ಚಿತ್ರ ಹಾಗೂ ಹರ್ಷ ದಂಪತಿಗಳ ಮುದ್ದಿನ ಮಗಳು...
ಭಿನ್ನ – ವಿಭಿನ್ನ ಸದಾ ಕಾನೂನು, ರಕ್ಷಣೆ ಮತ್ತು ಶಿಸ್ತು ಕಾಪಾಡುವ ಬಿಡುವಿಲ್ಲದ ಕಾಯಕದಲ್ಲಿ ಮಗ್ನರಾಗಿರುವ ಪೊಲೀಸ್ ಅಧಿಕಾರಿಗಳು ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ವಿರಳವೇ ಸರಿ. ಆದರೆ ಸಾಹಿತ್ಯದ ಅಭಿರುಚಿ ಇರುವ ಮನಸ್ಸುಗಳು ಪೊಲೀಸ್ ಇಲಾಖೆಯನ್ನು...