ದಿನದ ಸುದ್ದಿ6 years ago
ಸಚಿವೆ ಕಾಲೆಳೆಯಲು ಮೇಡಂ ಡಿಸೈಡ್ ನಹೀ ಮಾಡ್ತಾ ಟ್ವಿಟರ್ ಖಾತೆ
ಸುದ್ದಿದಿನ ಡೆಸ್ಕ್: ಕೊಡಗಿನಲ್ಲಾದ ಪ್ರಕರಣದಿಂದ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಾಲೆಳೆಯುವ ಸಲುವಾಗಿ “ಮೇಡಂ ಡಿಸೈಡ್ ನಹಿ ಮಾಡ್ತಾ” ಎಂಬ ಖಾತೆ ಟ್ವಿಟರ್ನಲ್ಲಿ ಕಾಣಸಿಕೊಂಡಿದೆ. .3ಸಚಿವೆಯ ಕುರಿತ ಟೀಕೆಗಳು, ಜೋಕ್ಗಳು...