ಸುದ್ದಿದಿನ ದಾವಣಗೆರೆ: ವಿದ್ಯಾಕಾಶಿ ದಾವಣಗೆರೆಯಲ್ಲಿ ಪ್ರಥಮ ಬಾರಿಗೆ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿ ಶೋಭಾಯಾತ್ರೆ ವಿಧ್ಯುಕ್ತವಾಗಿ ಆರಂಭವಾಗಿದೆ. ಸಾಗರೋಪಾದಿಯಲ್ಲಿ ಭಕ್ತರು ಜಮಾಗೊಂಡು ಗಣಪನ ಭಜಿಸುತ್ತಿದ್ದಾರೆ. ದಾವಣಗೆರೆಯ ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಸಾಗುವ ಗಣಪತಿ...
ಮೊನ್ನೆ ಮೊನ್ನೆಯಷ್ಟೇ ಪರಿಚಿತನಾದರೂ ಹಲವು ವರ್ಷಗಳ ಗೆಳೆಯನೆಂಬಂತೆ ಆತ ಎದುರಿಗೆ ನಿಂತು ಆತ್ಮೀಯತೆಯಿಂದ “ಇದು ಇದೇ ಸೆಪ್ಟೆಂಬರ್ 30 ರಂದು ಭಾನುವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿರುವ ನನ್ನ ಕೃತಿ. ಹೇಗಿದೆ ಒಮ್ಮೆ ನೋಡಿ”...
ಸುದ್ದಿದಿನ ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಸಂಜೆ ತುಂತುರು ಮಳೆಯಾಯಿತು. ಮಂಗಳವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಮಧ್ಯಾಹ್ನದ ವರೆಗೂ ಮಳೆಯಾಗುವ ಯಾವುದೇ ಸೂಚನೆ ಇರಲಿಲ್ಲ. ಹಾಗಾಗಿ ಸಂಜೆ ವರೆಗೂ ಸೆಕೆಯ ವಾತಾವರಣ ನಿರ್ಮಾಣವಿತ್ತು....
ಸುದ್ದಿದಿನ ಡೆಸ್ಕ್ : ಹೆಚ್.ಪಿ. ಪೆಟ್ರೋಲ್ ಸೇಲ್ಸ್ ರಿಟೇಲ್ಗಳಲ್ಲಿ ಕೆಎಂಎಫ್ನಿಂದ ಹಾಲಿನ ಉತ್ಪನ್ನ ಮಾರಾಟ ಮಳಿಗೆ ಆರಂಭಿಸಲಾಗುತ್ತಿದ್ದು, ಶನಿವಾರ ಪ್ರಾಯೋಗಿಕವಾಗಿ ದಾವಣಗೆರೆಯ ಶಾಮನೂರು ರಸ್ತೆಯ ತೃಪ್ತಿ ಪೆಟ್ರೋಲ್ ಮಾರಾಟ ಕೇಂದ್ರದಲ್ಲಿ ಆರಂಬಿಸಲಾಯಿತು. ಕೆಎಂಎಫ್ನ ಹಾಲಿನ ಉತ್ಪನ್ನ...
ಸುದ್ದಿದಿನ ದಾವಣಗೆರೆ: ಶತಮಾನದಲ್ಲಿ ಏಳು ದಶಕ ಬರ ಕಂಡಿರುವ ಜಗಳೂರು ತಾಲೂಕಿನಲ್ಲಿ ಈಗ ಚಿತ್ರದುರ್ಗ ಜಿಲ್ಲೆಗೆ ಸೇರಬೇಕೆಂಬ ಹೋರಾಟದ ಕಾವು ತೀವ್ರವಾಗುತ್ತಿದೆ. ಸಾಮಾಜಿಕ, ಆರ್ಥಿಕ ಸೌಲಭ್ಯಗಳಿಂದ ಜಗಳೂರು ದಾವಣಗೆರೆ ಜಿಲ್ಲೆಯಾಗುವ ಮೊದಲು ಚಿತ್ರದುರ್ಗ ಜಿಲ್ಲೆಯಲ್ಲಿತ್ತು. ದಾವಣಗೆರೆ...
ಸುದ್ದಿದಿನ, ದಾವಣಗೆರೆ : ಲೋಕದ ತರಳರ ಬಾಳಿನ ಆರಾಧ್ಯ ದೈವವಾದ ತರಳಬಾಳು ಗುರು ಪರಂಪರೆಯ 20 ನೇ ಪೀಠದ ಅಧಿಪತಿಗಳಾಗಿ ಪೀಠವು ಸಮಾಜದ ಸೇವೆಯ ಸಾಧನ ಎಂಬಂತೆ ಸಮಾಜದ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ, ರಂಗಗಳ ಸರ್ವತೋಮುಖ...
ಸುದ್ದಿದಿನ ಡೆಸ್ಕ್ | ದಾವಣಗೆರೆ ಸಹಕಾರ ಬ್ಯಾಂಕ್ ಒಕ್ಕೂಟದಿಂದ ಮಡಿಕೇರಿ ಕೇರಳ ಸಂತ್ರಸ್ಥರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಮಡಿಕೇರಿ ಸಂತ್ರಸ್ಥರಿಗೆ ಹಾಗೂ ಕೇರಳ ಸಂತ್ರಸ್ಥರಿಗೆ ತಲಾ 50 ಲಕ್ಷ ರೂಪಾಯಿ ನೀಡಲು ನಿರ್ಧರಿಸಲಾಗಿದೆ....
ಸುದ್ದಿದಿನ, ದಾವಣಗೆರೆ | ದಾವಣಗೆರೆ, ಗದಗ ಸೇರಿದಂತೆ ಬಹುತೇಕ ಕಡೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂರು ಜನ ಮಹಿಳೆಯರನ್ನು ನಗರದ ಡಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೀತಕ್ಕ(33) ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28) ಬಂಧಿತ...
ಸುದ್ದಿದಿನ, ದಾವಣಗೆರೆ| ಬೆನ್ನು ಹುರಿ ನೋವಿನಿಂದ ಬಳಲುತ್ತಿದ್ದ ಕುಸ್ತಿ ಪಟು ವಿಕಾಸ್ ಗೌಡ (20) ಸಾವನ್ನಪ್ಪಿದ್ದಾರೆ. ನಗರದ ಕ್ರೀಡಾ ನಿಲಯದಲ್ಲಿ ನಾಲ್ಕು ವರ್ಷದಿಂದ ತರಬೇತಿ ಪಡೆಯುತ್ತಿದ್ದ ಇವರು ಮೈಸೂರು ಜಿಲ್ಲೆಯ ಸೀತಾಪುರ ಗ್ರಾಮದವರು. ರಾಷ್ಟ್ರೀಯ ಮಟ್ಟದ...
ಸುದ್ದಿದಿನ ವಿಶೇಷ| ದಾವಣಗೆರೆ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಸರ್ಕಾರದ ನಿಯಮಾವಳಿಗಳನ್ನು ಉಲ್ಲಂಘಿಸಿ ನೇಮಕಾತಿ ನಡೆದಿದ್ದು, ಅರ್ಹರಿಗೆ ಅನ್ಯಾಯವಾಗಿದೆ. ಅರ್ಜಿ ಕರೆದ ಒಂದು ಪೂರ್ಣಗೊಳ್ಳುವೊದಲೇ ನೇಮಕಾತಿ ಆದೇಶ ನೀಡಲಾಗುತ್ತಿದೆ. ಲಕ್ಷಾಂತರ ರೂಪಾಯಿ ಲಂಚ ಪಡೆದ ಆರೋಪ...