ದಿನದ ಸುದ್ದಿ2 years ago
ಪತ್ರಕರ್ತ ಮೊಹಮ್ಮದ್ ಜುಬೈರ್ಗೆ ಜಾಮೀನು ನಿರಾಕರಣೆ: 14 ದಿನ ನ್ಯಾಯಾಂಗ ಬಂಧನ
ಸುದ್ದಿದಿನ,ನವದೆಹಲಿ; ಹಿಂದೂ ದೇವರನ್ನು ಅವಮಾನಿಸಿ ಆಕ್ಷೇಪಾರ್ಹ ಚಿತ್ರವನ್ನು ಟ್ವೀಟ್ ಮಾಡಿದ್ದ ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಜುಬೈರ್ನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ...