ರಾಜಕೀಯ6 years ago
ಧರ್ಮಸಿಂಗ್, ಖರ್ಗೆ ಅಪರೂಪದ ನಾಯಕರು: ಸಿದ್ದು ಹೇಳಿಕೆ
ಸುದ್ದಿದಿನ ಡೆಸ್ಕ್: ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅಪರೂಪದ ರಾಜಕಾರಣಿಗಳು. ಧರ್ಮಸಿಂಗ್ ಬದುಕಿದ್ದರೆ ಮತ್ತೊಮ್ಮೆ ಗೆಲವು ಸಾಗಿಸುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ...