ದಿನದ ಸುದ್ದಿ1 year ago
ಪ್ರಾಂಶುಪಾಲರಾಗಿ ಡಾ.ಎಂ.ಮಂಜಣ್ಣ ಅಧಿಕಾರ ಸ್ವೀಕಾರ
ಸುದ್ದಿದಿನ,ದಾವಣಗೆರೆ : ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಎಂ.ಮಂಜಣ್ಣನವರು ಅಧಿಕಾರ ಸ್ವೀಕರಿಸಿದ್ದಾರೆ. ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಶ್ರೀಮತಿ ಶೈಲಜ ಅವರು ಸೋಮವಾರ ನಿವೃತ್ತಿಯಾದ ಕಾರಣ ಬುಧವಾರ ಪ್ರಾಂಶುಪಾಲ ಹುದ್ದೆಯನ್ನು...