ಲೈಫ್ ಸ್ಟೈಲ್6 years ago
ಹಬ್ಬಗಳ ಮಾಸಕ್ಕೆ ಮಾನಿನಿಯರ ಬೆನ್ನೇರಿದ ದೇವಾನುದೇವತೆಗಳು..!
ಆಷಾಢದ ಗಾಳಿ ಕಳೆದು ಮುಂಗಾರು ಮಳೆಯ ಹನಿಗಳ ನಡುವೆ ಶ್ರಾವಣ ಸಡಗರ ಮನೆ-ಮನಗಳ ಬಾಗಿಲು ತಟ್ಟುತ್ತಿದೆ. ಶ್ರಾವಣ ಮಾಸಕ್ಕೆ ಮಾಲು-ಮಳಿಗೆಗಳಲ್ಲಿ ಖರೀದಿಯೂ ಜೋರಾಗಿಯೇ ಸಾಗಿದೆ. ಶ್ರಾವಣ ಮಾಸದ ಲಕ್ಷ್ಮಿ ಪೂಜೆ, ಕೃಷ್ಣನ ಆರಾಧನೆ, ಇದರ ಬೆನ್ನಲೇ...