ಸಿನಿ ಸುದ್ದಿ6 years ago
ಮೈ ಮನ ಪೋಣಿಸೋ ‘ಸೂಜಿದಾರ’ ಸಿನೆಮಾ ಟೀಸರ್ ರಿಲೀಸ್ : ಟೀಸರ್ ನೋಡಿ
ಸುದ್ದಿದಿನ ಡೆಸ್ಕ್ : ಕತೆಗಾರ ಇಂದ್ರಕುಮಾರ್ ಅವರ ಕತೆಯೊಂದನ್ನು ‘ಸೂಜಿದಾರ’ವಾಗಿ ಮೈಮನಗಳ ಪೋಣಿಸಲು ರಂಗಭೂಮಿ ಕಲಾವಿದ, ನಿರ್ದೇಶಕ ಮೌನೇಶ್ ಎಲ್ ಬಡಿಗೇರ್ ರೆಡಿಯಾಗಿದ್ದಾರೆ. ಬಹುತೇಕ ಸಾಹಿತ್ಯದ ಸಾಂಗತ್ಯವಿರುವವರೇ ಈ ಸಿನೆಮಾ ತಂಡದಲ್ಲಿರುವುದು ವಿಶೇಷ. ಸಿನೆಮಾದ ಸ್ಟಿಲ್ಸ್...