ದಿನದ ಸುದ್ದಿ6 years ago
ಕಲಬುರಗಿಯ ‘ಬುದ್ಧ ವಿಹಾರ’ದ ಮೇಲೆ ಉಗ್ರರ ಟಾರ್ಗೆಟ್..?
ಸುದ್ದಿದಿನ ಡೆಸ್ಕ್ : ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಯಿಂದ ಕಲಬುರಗಿಯ ಬುದ್ಧವಿಹಾರ ಟಾರ್ಗೆಟ್ ಹಿನ್ನಲೆ ಕಲಬುರಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರೀಯಾಂಕ್ ಖರ್ಗೆ ಮಾತನಾಡಿ,ಬುದ್ಧ ವಿಹಾರ ಟಾರ್ಗೆಟ್ ಮಾಡಿರುವ ಬಗ್ಗೆ ನನಗೆನು ಗೋತ್ತಿಲ್ಲ.ಇದು ನಿಜವೋ ಗಾಳಿ ಸುದ್ದೀನೋ...