ಲೈಫ್ ಸ್ಟೈಲ್6 years ago
ಇದು ಫೇಸ್ಬುಕ್-ವಾಟ್ಸ್ ಅಪ್ ಮೊಗ್ಗಿನ ಜಡೆ ಜಮಾನಾ..!
ಇದು ಸೋಷಿಯಲ್ ಮೀಡಿಯಾ ಎಫೆಕ್ಟ್ ಸ್ವಾಮೀ… ಇವತ್ತಿನ ತಂತ್ರಜ್ಞಾನ ಆಧಾರಿತ ಬದುಕಿನಲ್ಲಿ ಪ್ರತಿಯೊಬ್ಬರೂ, ಮೊಬೈಲ್ ನ ದಾಸರಾಗಿದ್ದೀವಿ. ಎಲ್ಲರೂ ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಯೂ ಟ್ಯೂಬ್, ಗಳ ದಾಸಾನುದಾಸರೇ. ಜನಜೀವನದ ಮೇಲೆ ಸೋಷಿಯಲ್ ಮೀಡಿಯಾದ ಎಫೆಕ್ಟ್...