ಸಿನಿ ಸುದ್ದಿ5 years ago
‘ನವರಾತ್ರಿ’ ಚಿತ್ರದಲ್ಲಿ ನಾಯಕಿ ಹೃದಯ ಅವಂತಿ
ಲಕ್ಷ್ಮೇಕಾಂತ್ ಚೆನ್ನ ನಿರ್ದೇಶನದ ‘ನವರಾತ್ರಿ’ ಚಿತ್ರದಲ್ಲಿ ‘ಒರಟ ಐ ಲವ್ಯೂ’ ಹಾಗೂ ‘ತ್ರಾಟಕ’ ಚಿತ್ರದ ಖ್ಯಾತಿಯ ನಟಿ ಹೃದಯ ಅವಂತಿ ನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಾಫಿಸ್ ಸಿನಿಮಾ’ ಬ್ಯಾನರ್ ಅಡಿಯಲ್ಲಿ ನಿರ್ಮಿತವಾಗಿರುವ ಈ ಚಿತ್ರಕ್ಕೆ ಸಮನ್ಯ...