ಪಿ. ಲಂಕೇಶ್ ಈತ ನನ್ನನ್ನು ಚಕಿತಗೊಳಿಸುತ್ತಾನೆ. ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದು ಹೊಸ ಹೊಸ ತಿಳಿವಳಿಕೆಗೆ ಕಾರಣವಾಗುವ ಈತನನ್ನು ನಿಮ್ಮೊಂದಿಗೆ ನೆನೆಯಲು ಯತ್ನಿಸುತ್ತೇನೆ. ಈತ ಪ್ರಖ್ಯಾತ ಗುರುವಾಗಿದ್ದ; ಸಾವಿರಾರು ಮೈಲುಗಳಿಂದ ದೊರೆಗಳು, ಸೇನಾನಿಗಳು ಬಂದು...
ರಂಗನಾಥ ಕಂಟನಕುಂಟೆ ‘ಅಮ್ಮ’ ಎನ್ನುವುದು ಕಳ್ಳುಬಳ್ಳಿಯ ನಂಟಿನವಾಚಿಯಾಗಿರುವಂತೆ ಅದೊಂದು ಭಾವನಾತ್ಮಕ ಪರಿಕಲ್ಪನೆಯೂ ಹೌದು. ಅಲ್ಲದೆ ಇದು ‘ತಾಯ್ತನ’ ಎಂಬ ಜೀವಕಾರುಣ್ಯದ ಮೂಲವೂ ಹೌದು. ನಮ್ಮ ಸಾಹಿತ್ಯದಲ್ಲಿ ಈ ‘ಮೌಲ್ಯ’ ಪ್ರತಿಪಾದನೆ ಅತ್ಯಂತ ಶಕ್ತಿಯಾಲಿಯಾಗಿ ಮೂಡಿಬಂದಿದೆ. ವಿಶೇಶವೆಂದರೆ...
ಪಿ. ಲಂಕೇಶ್ 1 ಹೃದಯದ ಗುಟ್ಟುಗಳನ್ನು ಇನಿಯನಿಗೆ ಕೂಡ ಬಿಟ್ಟುಕೊಡಲಾರದ ನನ್ನ ಕಣ್ಣುಗಳನ್ನು ವಂಚಿಸಿ ನನ್ನ ಲೇಖನಿ ಹಾಡಿ ಕುಣಿಯುವುದು 2 ಪ್ರೀತಿಸುವ ಇಬ್ಬರು ಮೌನವಾಗಿ ಕೂತು ನೆಮ್ಮದಿಯಾಗಿರುವುದು ಸುಖದೃಶ್ಯ 3 ಮೊಘಲ್ ದೊರೆಗಳಂತೆ ಪ್ರೇಮಿ...
ಪೂರ್ಣಚಂದ್ರ ತೇಜಸ್ವಿಯವರ ‘ಕರ್ವಾಲೋ‘ ಕಾದಂಬರಿಯ ಬಗ್ಗೆ ಪಿ.ಲಂಕೇಶ್ ಬರೆದಿರುವ ಲೇಖನ ಇದು. ಈ ಲೇಖನ ಬರೆಯುವ ಹಿಂದಿನ ದಿನ ಕನ್ನಡ ‘ಓರಾಟಗಾರರು‘ ಲಂಕೇಶ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ ಘಾಸಿ ಮಾಡಿದ್ದರು. ದೈಹಿಕ ನೋವನ್ನು ನಿವಾರಿಸುವ...
ಪಿ.ಲಂಕೇಶ್ ಸುಮಾರು ಏಳುನೂರು ವರ್ಷಗಳ ಕಾಲ ಕನ್ನಡ ನುಡಿಗಟ್ಟನ್ನೇ ಸರಿಯಾಗಿ ಬಳಸದ ಕನ್ನಡನಾಡಿನ ಹಳ್ಳಿಯಲ್ಲಿ ಒಬ್ಬ ಹುಟ್ಟಿ ಸುತ್ತ ನೋಡಿದಾಗ ಏನಾಯಿತು? ಅವನ ಸುತ್ತ ವಿದ್ಯೆ, ಅಧ್ಯಯನ, ವಿಚಾರವಂತ ಆರೋಗ್ಯಕರ ಬದುಕಿಗೆ ಬದಲು ಆತ ಕಂಡಿದ್ದು...
ಸೂಳೆಮಕ್ಕಳೆ, ಥೂ! ಖದ್ದರಿನಲ್ಲಿ, ರೇಷ್ಮೆಯಲ್ಲಿ, ಹಡಬಿಟ್ಟಿ ತಲೆಯಲ್ಲಿ ಎಕ್ಸಿಸ್ಟೆನ್ಷಿಯಲಿಸಂ, ಲಾರೆನ್ಸ್, ಗಟಾರ, ವಾಲ್ಮೀಕಿ, ಅಲೆಕ್ಸಾಂಡರ್, ಗೀತೆ ಚಿಕ್ಕಪೇಟೆಯ ಇಕ್ಕಟ್ಟಿನಲ್ಲಿ, ಅಮ್ಮನ ಸ್ವಂತ ಸಾರ್ವಜನಿಕ ಕೋಣೆಯಲ್ಲಿ ಚರ್ಚೆ, ಸಂಧಾನ, ನಿಧಾನ, ತುಮುಲ ಇತ್ಯಾದಿಯಲ್ಲಿ ಯಾರು ಕಾಣದ...