ರುಜು, ಸಂಶೋಧನಾ ವಿದ್ಯಾರ್ಥಿ, ದಾವಣಗೆರೆ ಅಂಗಲಾಚಿ ಬೇಡುವೆ… ಒಂದಿಷ್ಟು ಭೂಮಿ ಕೊಡಿಸಿ ಬದುಕು ಕಟ್ಟಿಕೊಳ್ಳಲು ಅಲ್ಲ ಸತ್ತ ನನ್ನ ಹೆಣದ ಗೂಡು ಕಟ್ಟಲು ಬೀಳುವ ನನ್ನ ಜನಗಳ ಹೆಣಗಳ ಹೂಳಲು. ಈ ಹಿಂದೆ ಸತ್ತ ನನ್ನ...
ಪ್ರೊ.ಎಚ್. ಪಟ್ಟಾಭಿರಾಮ ಸೋಮಯಾಜಿ, ಮಂಗಳೂರು ಗಾಂಧಿ ಬಿಡಿ ಸರ್ ಭಾಳ ದೊಡ್ಮನ್ಷ ಸರ್ ನಂಗೊತ್ತು ತತ್ತ್ವನೇ ದೊಡ್ದು ಜೀವ ಅಲ್ಲ ಸರ್ ಈಶ್ವರ ಅಲ್ಲಾ ಅಂತ ಏನೇನೋ ಮುದ್ಕ ಬಡ್ಕೋತಿದ್ನಲ್ಲ ಸರ್ ಅಂವ ಸರಿ ಇಲ್ಲ...
ಬಸವರಾಜ್.ಹೆಚ್.ಹೊಗರನಾಳ ವಿಶ್ವಕ್ಕೊಂದು ರತ್ನವಾದೆ ವಿಶ್ವದ ಹಣೆಬರಹವನ್ನೇ ಬರೆದ ವ್ಯಕ್ತಿಯಾದೆ ತಿಳಿಯದ ಜನರಿಗೆ ತಿಳುವಳಿಕೆ ನೀ ನಿಡಿದೆ ನಿನ್ನನ್ನೇಕೆ ಭೇದಿಸುವರೋ ಈ ಮೂರ್ಖ ಜನರು ಮರಳಿ ಬಾ ಧರೆಗೆ ಜೈ ಭೀಮ ಸಾಗರಕ್ಕೊಂದು ಅಲೆಯಂತೆ ಗ್ರಹಗಳಿಗೊಂದು ಸೂರ್ಯನಂತೆ...
ವೆಂಕಟೇಶ್ ಪಿ ಮರಕಮದ್ದಿನಿ ಜಾತ್ರೆಯಲಿ ಕಿವಿ ಚಾಟಿಗೆಂದು ಕೊಂಡ ಸ್ಕಾರ್ಫಿನಲಿ ಚಿತ್ರವಾಗಿದ್ದೀಯ ಭಗತ್ ನಿನ್ನ ಮಾತುಗಳು ಆ ಕಿವಿಯಲ್ಲಿ ಸದಾ ಅನುರಣಿಸಲೆಂದು ನಿನ್ನನೇ ಬೇಡಿಕೊಳ್ಳುವೆ ನಾನು ನೀನಂದು ಬಾಟಲಿಯಲ್ಲಿ ಸಂಗ್ರಹಿಸಿದ್ದ ಉಸುಕುಮಿಶ್ರಿತ ರಕ್ತ ಥೇಟ್ ಅದೇ...
ಸಿದ್ಧಲಿಂಗಪಟ್ಟಣಶೆಟ್ಟಿ ಮಲಗಿತ್ತು ನೋವಿನ ಕೂಸು ಹೂವ ಹಾಸಿಗೆಯಲ್ಲಿ ರಮ್ಯ ಕಾವ್ಯದ ಎಲ್ಲ ಲಕ್ಷಣಗಳುಳ್ಳ ಮುಖ ನವ್ಯತೆಯ ರೋಮಾಂಚ ಅಧರಪುಟ. ನಗೆಯಲ್ಲಿ ಬಂಡಾಯ ಚಂಡಿಕೆ ಬಿಟ್ಟು ಮಂತ್ರ ಸೂಸುವ ಸುಖ. ಯಾರದೋ ಕೂಸು. ಆದರೂ ಕೂಸು, ಮಾತನಾಡಿಸಬೇಕು....
ಮನಸ್ವಿ ಎಂ ಸ್ವಾಮಿ, ದಾವಣಗೆರೆ ಸಾಗುತಿದೆ ಹಿಂಡು ಅನವರತ ಒಂದಲ್ಲ ಎರಡಲ್ಲ ಅಗಣಿತ ಗಣ; ಜಿಂಕೆಗಳೆಷ್ಟೊ ಕೋಣಗಳೆಷ್ಟೋ ಹಸಿದ ಸಿಂಹ – ಹುಲಿಗಳೆಷ್ಟೊ ಎಲ್ಲ ಸಹಿಸುವ ಆನೆಗಳೆಷ್ಟೊ ದಾಟಲಾಗದ ನದಿಯ ದಾಟುವ ಛಲವ ಕದಡುವ ಮೊಸಳೆಗಳೆಷ್ಟೊ...
ಪರಶುರಾಮ್. ಎ “ಪ್ರೇಮ ವಿರಾಗಿಯ ನಡುಗತ್ತಲ ಕವಿತೆಗಳು” ಎಮ್.ಜಿ. ಕೃಷ್ಣಮೂರ್ತಿ ಇಂಡ್ಲವಾಡಿಯವರ ಪ್ರೇಮಿಯೊಬ್ಬನ ಕಾತುರದ ಕವಿತೆಗಳು. ಈ ಸಂಕಲನದಲ್ಲಿ ಒಟ್ಟು 53 ಕವನಗಳಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದ ಕೃತಿಯಾಗಿದೆ. ಕೆ.ವೈ. ನಾರಾಯಣಸ್ವಾಮಿಯವರು...