ದಿನದ ಸುದ್ದಿ6 years ago
ರೌಡಿಗಳ ಜತೆ ಪೊಲೀಸರ ಶಾಮೀಲು : ಬೀದಿಗೆ ಬಂದ ಕುಟುಂಬ
ಸುದ್ದಿದಿನ ಡೆಸ್ಕ್ : ಬೆಂಗಳೂರಲ್ಲಿ ಪೊಲೀಸರ ಜೊತೆ ಗೂಂಡಾಗಳು ಶಾಮೀಲು ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ತಿ ಕಬಳಿಸಲು ಅಪರಾಧಿ ರವಿ ಎಂಬಾತನಿಗೆ ಕೆ. ಆರ್. ಪುರಂ ಪಿಎಸ್ ಐ ಮಂಜುನಾಥ್ ಸಾಥ್ ನೀಡಿದ ಆರೋಪ ಕೇಳಿಬಂದಿದೆ. ಏನಿದು...