ದಿನದ ಸುದ್ದಿ6 years ago
ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೊಯ್ ನೇಮಕ; ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ಸ್ವೀಕಾರ
ಸುದ್ದಿದಿನ ದೆಹಲಿ: ನ್ಯಾಯಮೂರ್ತಿರಂಜನ್ ಗೊಗೊಯ್ ಅವರ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದಾರೆ. ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರು ಸುಪ್ರೀಂ ಕೋರ್ಟಿನ 46ನೇ ಸಿಜೆಐ ಆಗಿ ಪ್ರಮಾಣ ವಚನ ಬೋಧಿಸಿದರು. ಮಂಗಳವಾರ ನಿವೃತ್ತಿ ಹೊಂದಿದ...