ಎಲ್ಲಿ ಹೋದೆ ಓ ಹೂ ಮನಸ್ಸೇ ನಿನ್ನ ಕಾಣದ ಕಣ್ಗಳು ಬಾಡಿದ ಪುಷ್ಪಗಳಾಗಿವೆ ಓ ಚೈತನ್ಯವೇ ಮರೆಯಾದೆಯಾ? ಕೋಟಿ ಹೃದಯದಲ್ಲಿ ಆರದ ನಂದಾದೀಪವಾಗಿರುವೆ ಇಹರು ನೋಡಿ ಕಲಿಯಬೇಕಿದೆ ನಿನ್ನ ವ್ಯಕ್ತಿತ್ವದಾಭರಣವನು ಯಾರು ತೊಡಲಾರರು ಯಾರು...
ಮೌನಿಸು ಧ್ಯಾನಿಸು ಮತ್ತೊಮ್ಮೆ ದಯಮಾಡಿ ಮೌನಿಸು ಹಿಂತಿರುಗಿ ನೋಡಿದಾಗ ನಿನ್ನ ಹೆಜ್ಜೆಯ. ಮತ್ತೆಂದೂ ಹಿಂದಿರುಗಿ ಹೋಗಲಾರದು ನೆನಹುಗಳ ಸರಮಾಲೆಯಲ್ಲಿ ಪೊಡಮೂಡುವ ನೀ ಪಾದಕಮಲಕ್ಕೆ ನುಡಿಮುತ್ತ ನೀಡುವೆ. ಮನದಲ್ಲಿ ಮೂಡುವ ಭಾವದಲೆಗಳನ್ನೇರಿ ಬರಲು ಸನಿಹಕ್ಕೆ ಸೆಳೆದಿದೆ...