ಸಿನಿ ಸುದ್ದಿ6 years ago
ಭಾರತೀಯ ಸೇನೆಗೆ ಸಲ್ಯೂಟ್ ಸಲ್ಲಿಸಿದ ಕಮಲ್ ಹಾಸನ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್
ಸುದ್ದಿದಿನ ಡೆಸ್ಕ್ : ಪಾಕ್ ಮೇಲೆ ಭಾರತೀಯ ಸೇನೆಯಿಂದ ಏರ್ ಅಟ್ಯಾಕ್ ಆಗಿ 200-300 ಉಗ್ರರ ಮೇಲೆ ದಾಳಿ ನಡೆಸಿ, ಹಲವರು ಬಲಿಯಾಗಿರುವ ಶಂಕೆ ವ್ಯಕ್ತತವಾಗಿವೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ದೊರೆತಿದೆ....