ದಿನದ ಸುದ್ದಿ6 years ago
ಚನ್ನಗಿರಿ ಪೊಲೀಸ್ ಠಾಣೆ ಆವರಣದ ಗಂಧದ ಮರ ಕಳವು
ಸುದ್ದಿದಿನ, ದಾವಣಗೆರೆ | ಜಿಲ್ಲೆಯ ಚನ್ನಗಿರಿ ಪಟ್ಟಣದ ಪೋಲಿಸ್ ಠಾಣೆ ಆವರಣದಲ್ಲಿದ್ದ ಗಂಧದ ಮರವನ್ನು ಕಡಿದು ಕಳ್ಳರು ಹೊತ್ತೊಯ್ಯ್ದಿದ್ದಾರೆ. ಕೋರ್ಟ್ ಪಕ್ಕದಲ್ಲಿ ಒಂದು ಠಾಣೆಯ ಹಿಂಭಾಗದಲ್ಲಿದ್ದ ಎರಡು ಗಂಧದ ಮರಗಳನ್ನು ಕಳವು ಮಾಡಲಾಗಿದೆ. ಎರಡು ವರ್ಷಗಳ...