ದಿನದ ಸುದ್ದಿ2 years ago
ರೈಲು ಪ್ರಯಾಣ ; ಐದು ವರ್ಷದೊಳಗಿನ ಮಕ್ಕಳ ಟಿಕೆಟ್ ಕುರಿತಂತೆ ಬದಲಾವಣೆ ಇಲ್ಲ
ಸುದ್ದಿದಿನ ಡೆಸ್ಕ್ : ರೈಲಿನಲ್ಲಿ ಪ್ರಯಾಣಿಸುವ ಐದು ವರ್ಷದೊಳಗಿನ ( Five Years ) ಮಕ್ಕಳ ಟಿಕೆಟ್ (Children Tickets ) ಕುರಿತಂತೆ ನಿಯಮದಲ್ಲಿ (Rules) ಯಾವುದೇ ಬದಲಾವಣೆ ಮಾಡಿಲ್ಲ ( No Change )...