ಸುದ್ದಿದಿನ ಡೆಸ್ಕ್ : ಏಳು ರಾಷ್ಟ್ರಗಳನ್ನೊಳಗೊಂಡ ಜಿ -7 ದೇಶಗಳು, ಉಕ್ರೇನ್ ವಿವಾದದ ಹಿನ್ನೆಲೆಯಲ್ಲಿ ರಷ್ಯಾದ ತೈಲ ಆಮದನ್ನು ನಿಷೇಧಿಸಲು ಅಥವಾ ಹಂತ ಹಂತವಾಗಿ ತೆಗೆದುಹಾಕಲು ಪ್ರತಿಜ್ಞೆ ಮಾಡಿವೆ. ಜಿ-7 ರಾಷ್ಟ್ರಗಳು ಈ ವರ್ಷದ ಮೂರನೇ...
ಸುದ್ದಿದಿನ ಡೆಸ್ಕ್ : ಯುದ್ಧಪೀಡಿತ ಉಕ್ರೇನ್ಗೆ ಮುಂದಿನ ಆರು ತಿಂಗಳ ಅವಧಿಗೆ ಬಜೆಟ್ ಕೊರತೆ ನೀಗಿಸಲು 50 ಶತಕೋಟಿ ಡಾಲರ್ ನೆರವು ನೀಡುವಂತೆ ಜಿ-7ರಾಷ್ಟ್ರಗಳಿಗೆ ಉಕ್ರೇನ್ ಮನವಿ ಮಾಡಿದೆ. ಈ ಆರ್ಥಿಕ ನೆರವನ್ನು ಶೂನ್ಯ ಕೂಪನ್...
ಸುದ್ದಿದಿನ,ದಾವಣಗೆರೆ :ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಉಕ್ರೇನ್ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದ ಜಿಲ್ಲೆಯ ಕೆಲವು ವಿದ್ಯಾರ್ಥಿಗಳು ಸುರಕ್ಷಿತವಾಗಿ ಮರಳಿ ಬಂದಿದ್ದು, ಇನ್ನುಳಿದ ವಿದ್ಯಾರ್ಥಿಗಳನ್ನು ಕೂಡ ಕರೆತರಲು ವಿದೇಶಾಂಗ ಸಚಿವರ ಜೊತೆಗೆ ನಿರಂತರವಾಗಿ...
ಸುದ್ದಿದಿನ,ಹೈದರಾಬಾದ್: ಉಕ್ರೇನ್ ನ ಯುವತಿಯ ಜೊತೆ ಹೈದರಾಬಾದ್ ಯುವಕ ವಿವಾಹವಾಗಿದ್ದು, ಆರತಕ್ಷತೆಯ ಸಮಾರಂಭದ ವೇಳೆ ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್ಗೆ ಬಂದ ಮರುದಿನವೇ ಉಕ್ರೇನ್...
ರತ್ನ ಮಾಳಮ್ಮ,ಇತಿಹಾಸ ತಜ್ಞೆ 1991 ರಲ್ಲಿ ಸೋವಿಯತ್ ಒಕ್ಕೂಟವು ಕುಸಿತಗೊಂಡಾಗ ಉಕ್ರೇನ್ ರಷ್ಯಾದಿಂದ ಬೇರ್ಪಟ್ಟು ಸ್ವತಂತ್ರ ರಾಷ್ಟ್ರವಾಗಿ ಘೋಷಿಸಿಕೊಂಡಿತು.ಪಕ್ಕದಲ್ಲೇ ಇದ್ದ ಕ್ರೈಮಿಯಾ (ಭೂಮಿಯ ಮೂರು ಭಾಗವು ನೀರಿನಿಂದ ಆವ್ರತವಾಗಿದ್ದ ಪ್ರದೇಶ) ಎಂಬ ಪರ್ಯಾಯ ದ್ವೀಪವು ಉಕ್ರೈನ್...
ಸುದ್ದಿದಿನ ಡೆಸ್ಕ್ : ಆಸ್ಟ್ರೇಲಿಯಾ ಮೂಲದ ಜೋಡಿಯೊಂದು ತನ್ನ ಹೆತ್ತ ಮಗಳನ್ನೇ ಚೈಲ್ಡ್ ಪೋರ್ನೋಗ್ರಫಿ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಮಕ್ಕಳನ್ನು ಬಳಸಿಕೊಂಡು ಸೆಕ್ಸ್ ಸಿನೆಮಾ ಮಾಡುವ ಪ್ರಕರಣಗಳು ಈಗ ತುಂಬಾ ಹೆಚ್ಚಿದ್ದು ಸಧ್ಯ ಈ ಪ್ರಕರಣವೊಂದು ಬೆಳಕಿಗೆ...