ಒಮ್ಮೆ ಕೇಳಿದರೆ ಸಾಕು ಮತ್ತೆ ಮತ್ತೆ ಕೇಳಬೇಕಿನಿಸುವ ಆ ಹಾಡಿನ ಧ್ವನಿಗೆ ಯಾರಾದರೂ ತಲೆದೂಗಲೇಬೇಕು, ಮನಸಾರೆ ಮೆಚ್ಚಲೇಬೇಕು, ಮತ್ತೊಮ್ಮೆ ಕೇಳುವ ಮನಸ್ಸು ಮಾಡಲೇಬೇಕು. ಅಂತಹ ಮಧುರ ಇನಿ ದನಿಯ ಈ ಗಾನ ಕೋಗಿಲೆಯ ಬಗ್ಗೆ ನಿಮ್ಮ...
ಕೆಲವರ ವೃತ್ತಿ ಮತ್ತು ಪ್ರವೃತ್ತಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಒಂದಕ್ಕೊಂದು ಸಂಬಂಧವೇ ಇರದ ಎರಡು ದೋಣಿಗಳ ಪಯಣ ಅವರದ್ದು. ಆದರೂ, ಕೆಲವರು ಎರಡರಲ್ಲೂ ಸಮನ್ವಯ ಸಾಧಿಸಿ ಯಶಸ್ಸು ಪಡೆಯುತ್ತಾರೆ. ಆ ಕೆಲವರ ಸಾಲಿನಲ್ಲಿ ಕಂಡುಬರುವ...
ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು....
ಗುರುವಾಗಿ ನಿಲ್ಲಬಲ್ಲ ಶಕ್ತಿ ಎಲ್ಲರಿಗೂ ಎಲ್ಲಿದೆ ಈ ಜಗದಲ್ಲಿ..!? ಉದ್ಯಮಿಯಾದರೆ ಸಾಕಷ್ಟೇ ಎಂದು ಹೆಣಗಾಡುತಿಹರು ಬಹುತೇಕರು ಅವರವರ ಕ್ಷೇತ್ರದಲಿ.ಪತ್ರಿಕಾರಂಗವೆಂಬುದು ಬಲು ದೊಡ್ಡ ಜವಬ್ದಾರಿಯ ಕ್ಷೇತ್ರ, ಸಾಮಾಜಿಕ ಉನ್ನತಿಗೆ ಆ ಕ್ಷೇತ್ರದ್ದಿದೆ ಹಿರಿದಾದ ಪಾತ್ರ.ಅದರ ಒಳ –...
ಆರಂಭಕ್ಕೂ ಮುನ್ನ ಜೀವನವೇ ಹಾಗೆ…., ಕೆಲವರ ಬದುಕು ಅವರಿಷ್ಟದಂತೆ ಅವರ ಹಾದಿಯಲ್ಲಿ ಸಾಗುತ್ತದೆ. ಇನ್ನು ಕೆಲವರದು ಬದುಕು ನಡೆಸಿದ ಹಾದಿಯಲ್ಲೇ ಅವರು ಸಾಗಬೇಕಾಗುತ್ತದೆ. ಹಾಗೇ ಸಾಗುವ ಮಾರ್ಗದಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಬದುಕನ್ನು ಸುಂದರ...
ತಾವೇ ಹೆತ್ತ ಒಂದೋ – ಎರಡೋ ಮಕ್ಕಳನ್ನು ಸಹ ಸಾಕಲಾಗದೆ ಬೀದಿಗೆ ಬಿಡುವ ಅದೆಷ್ಟೋ ತಂದೆ ತಾಯಿಯರಿರುವ ಈ ಸಮಾಜದಲ್ಲಿ, ಹಲವು ಮಕ್ಕಳಿಗೆ ಆಶ್ರಯ ನೀಡಿ ಬದುಕು ಕಟ್ಟಿ ಕೊಡಲು ಮುಂದೆ ಬರುವವರಿದ್ದಾರೆಯೇ ಎಂದು ಊಹಿಸಲು...
ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ...
ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ದೇಶದ ಅಭ್ಯುದಯದ ಮೊಳಕೆ ಅವರಲ್ಲಿದೆ. ದೇಶದ ಪ್ರಗತಿಯ ಪ್ರತೀಕವಾಗಿರುವ ಇಂತಹ ಮಕ್ಕಳಿಗೆ ಅವಶ್ಯವಾಗಿ ಬೇಕಿರುವುದು ಪ್ರೀತಿ, ವಾತ್ಸಲ್ಯ ಮತ್ತು ಉತ್ತಮ ಪೋಷಣೆ. ಅಂತೆಯೇ ಅವರಿಗೆ ವಿದ್ಯಾಭ್ಯಾಸ ಕೊಟ್ಟು ಅವರನ್ನು ಸುಸಂಸ್ಕøತರನ್ನಾಗಿ...
ಮಾತಿಗೂ ಮುನ್ನ…. ದಾವಣಗೆರೆ ಸಮೀಪದ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರ ದೊಡ್ಡಬಾತಿಯ ಶ್ರೀಯುತ ಸಿದ್ದಲಿಂಗಪ್ಪ ಶ್ರೀಮತಿ ಸಾವಮ್ಮ ದಂಪತಿಗಳ ಸುಪುತ್ರರಾದ ಪ್ರೊ. ಬಾತಿ ಬಸವರಾಜ್ ಅವರು ಮಾತಾಡಲು ನಿಂತರೆ ಶುದ್ಧ, ಸ್ವಚ್ಛ, ಸುಂದರ, ಸುಲಲಿತವಾದ ಕನ್ನಡ ಪದಗಳು...
ದಾವಣಗೆರೆ ನಗರ ವ್ಯಾಪಾರ, ವಿದ್ಯಾ ಕೇಂದ್ರವಷ್ಟೇ ಅಲ್ಲ ಆಧ್ಯಾತ್ಮಿಕ ಕೇಂದ್ರವೂ ಹೌದು. ಇಲ್ಲಿ ಅದೆಷ್ಟೋ ಸಿದ್ಧಿ ಸಾಧಕರಿದ್ದಾರೆ. ಎಲೆ ಮರೆಯ ಕಾಯಿಯಂತೆ ತಪಗೈಯುತ್ತ ತಮ್ಮ ಬಳಿ ಸಾರಿದವರ ಆತ್ಮೋದ್ಧಾರ ಕಾರ್ಯದಲ್ಲಿ ತೊಡಗಿದ್ದಾರೆ. ಯಾವ ಪ್ರಚಾರದ ಹಂಗು...