ಮಾತಿಗೂ ಮುನ್ನ…. ದಾವಣಗೆರೆ ಸಮೀಪದ ಐತಿಹಾಸಿಕ ಪ್ರಸಿದ್ಧ ಪುಣ್ಯಕ್ಷೇತ್ರ ದೊಡ್ಡಬಾತಿಯ ಶ್ರೀಯುತ ಸಿದ್ದಲಿಂಗಪ್ಪ ಶ್ರೀಮತಿ ಸಾವಮ್ಮ ದಂಪತಿಗಳ ಸುಪುತ್ರರಾದ ಪ್ರೊ. ಬಾತಿ ಬಸವರಾಜ್ ಅವರು ಮಾತಾಡಲು ನಿಂತರೆ ಶುದ್ಧ, ಸ್ವಚ್ಛ, ಸುಂದರ, ಸುಲಲಿತವಾದ ಕನ್ನಡ ಪದಗಳು...
ಒತ್ತಡದ ಜೀವನದಿಂದಾಗಿ ಇಂದು ಅದೆಷ್ಟೊ ಮಂದಿ ಮನೋದೌರ್ಬಲ್ಯಕ್ಕೆ ತುತ್ತಾಗಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಣ ಹಾಗೂ ವ್ಯಕ್ತಿತ್ವ ಆರೋಗ್ಯ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಂಥವರನ್ನು ಸರಿಪಡಿಸಿ ಮತ್ತೇ ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಆರೋಗ್ಯವಂತ ವ್ಯಕ್ತಿಗಳನ್ನಾಗಿ...
ಈ ಜಗತ್ತಿನಲ್ಲಿ ಒಬ್ಬೊಬ್ಬರದ್ದು ಒಂದೊಂದು ಚಿಂತನೆ, ಒಂದೊಂದು ಗುರಿ, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ರೀತಿಯ ಸಾಧನೆ. ಕೆಲವರದ್ದು ಸ್ವಹಿತಾಸಕ್ತಿ, ಸ್ವಯಂ ಅಭಿವೃದ್ಧಿಯ ಹೋರಾಟವಾದರೆ ಕೆಲವೇ ಕೆಲವರದ್ದು ಮಾತ್ರ ಲೋಕ ಕಲ್ಯಾಣಾರ್ಥ ಸೇವಾ ಭಾವನೆ. ಈ ಕೆಲವರ...
ಭಕ್ತರ ಪಾಲಿನ ಬೆಳಕಿಂಡಿ ಸಂಖ್ಯೆಗಾಗಿ ಎಣಿಸುತ್ತಾ ಕೂತರೆ ಮಠ-ಮಂದಿರಗಳ ಸಂಖ್ಯೆ ಅಗಣಿತವೇ ಸರಿ. ಆದರೆ ಧರ್ಮ, ದೇವರು ಮತ್ತು ಧಾರ್ಮಿಕತೆಯ ನಿಜ ಮರ್ಮವನ್ನು ಅರಿತು ಮನುಕುಲದ ಸೇವೆಯಲ್ಲಿ ತೊಡಗಿರುವ ಮಠ-ಮಾನ್ಯಗಳ ಸಂಖ್ಯೆ ಅತಿ ವಿರಳವೇ ಎನ್ನಬಹುದು....
ಬರೆಯುವ ಮುನ್ನ ಒಂದಷ್ಟು ಒಬ್ಬೊಬ್ಬರದು ಒಂದೊಂದು ಹವ್ಯಾಸ ಈ ಜಗದಲ್ಲಿ. ಹಾಗೆ ರೂಢಿಸಿಕೊಂಡ ಹವ್ಯಾಸಗಳು ಇತರರಿಗೆ ಪ್ರಯೋಜನವಾಗಲಿ ಮತ್ತು ಪ್ರೇರಣಾದಾಯಕವಾಗಲಿ ಎಂದು ಬಯಸುವ – ಯೋಚಿಸುವ ಹವ್ಯಾಸಿಗರ ಸಂಖ್ಯೆಯಂತೂ ವಿರಳವೇ ಸರಿ. ಆದರೆ ತಾನು ರೂಢಿಸಿಕೊಂಡ...
ಅದೊಂದು ರೋಚಕ ಕ್ಷಣ … ಜೀವನದ ಮಹೋನ್ನತ ಘಳಿಗೆ … ಹಲವು ವರುಷಗಳ ಹಂಬಲಕ್ಕೆ ಅಂದು ಫಲ ದೊರಕಿದ ಸಂತಸದ ಗಳಿಗೆ … ಆ ದಿವ್ಯ ಚೇತನದ ನೆಲೆ ಪತ್ತೆಯಾದ ಸಂಭ್ರಮದ ಗಳಿಗೆ.. ಅದಿರಲಿ., 1993-94...