ಇಂದು ಪ್ರಕಾಶ ರೈ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರು ಗೆಲ್ಲಲಿ ಎಂಬ ಆಸೆ. ಏಕೆಂದರೆ: ರಾಷ್ಟ್ರೀಯ ರಾಜಕೀಯ ಪಕ್ಷಗಳು ಈವತ್ತಿನ ಜಾಗತೀಕರಣಗೊಂಡ ಹಳ್ಳಿ-ಪಟ್ಟಣಗಳ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಸಂಪೂರ್ಣ ವಿಫಲವಾಗಿವೆ ಮತ್ತು...
ಈ ಬಾರಿ ಲೋಕಸಭಾ ಚುನಾವಣೆ ಸಮಯದಲ್ಲಿ ಸಾಲು ಸಾಲು ರಜಾದಿನಗಳು ಬರುವುದರಿಂದ ನಗರ ಪ್ರದೇಶಗಳ ಜನ ಹೊರಗೆ ಹೋಗುತ್ತಾರೆ. ಅದರಿಂದ ವೋಟಿಂಗ್ ಪರ್ಸಂಟೇಜ್ ಕಡಿಮೆಯಾಗುತ್ತದೆ, ಇದರಿಂದ ಅರ್ಹರಲ್ಲದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆ ಇದೆ…ಹೀಗೆ ಫೇಸ್ಬುಕ್ ಮತ್ತು...
“ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ”ಯೆಂದು ಪ್ರಧಾನಿ ನರೇಂದ್ರ ಮೋದಿಯವರು ಅರಿತುಕೊಂಡಿದ್ದಾರೆ. ರೈತರಿಗೆ ಸಹಾಯವಾಗಲೆಂದು ಪ್ರಧಾನಮಂತ್ರಿ ಕಿಸಾನ ಸನ್ಮಾನ ಯೋಜನೆಯನ್ನು ಜಾರಿಗೊಳಿಸಿದರು. ಅದೇ ರೀತಿಯಲ್ಲಿ ಗ್ರಾಮಗಳಲ್ಲಿ ಇಂಟರ್ನೆಟ್ ಸಮಸ್ಯೆಯಾಗ ಬಾರದೆಂದು ಡಿಜಿಟಲ್ ಗ್ರಾಮಕ್ಕೆ ಅಡಿಗಲ್ಲು ಹಾಕಿ, ಗ್ರಾಮಗಳಲ್ಲಿ...
ವಿದ್ಯಾ ನಾಮನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತ ಧನಂ ವಿದ್ಯಾಭೋಗಕರೀ ಯಶಃ ಸುಖಕರೀ ವಿದ್ಯಾ ಗುರುಣಾಂ ಗುರುಃ || ವಿದ್ಯಾಬಂಧು ಜನೋ ವಿದೇಶಗಮತೀ ವಿದ್ಯಾಪರಂ ದೈವತಂ | ವಿದ್ಯಾ ರಾಜಸು ಪೂಜ್ಯತೀ ನಹಿ ಧನಂ ವಿದ್ಯಾವಿಹೀನಃ...
ಪಾಕಿಸ್ಥಾನ ಮತ್ತು ಇತರೆ ಉಗ್ರಗಾಮಿ ಪೋಷಿತ ದೇಶಗಳ ಟೆರರ್ ಕ್ಯಾಂಪ್ ಗಳಲಿ ಉರಿ ಸಿನಿಮಾ ಪ್ರದರ್ಶನಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಅವರ ಈ ಪ್ರಶ್ನೆಗಳು ಪ್ರತಿಯೊಬ್ಬ ಭಾರತೀಯನವೂ ಹೌದು. ಯಾರು ನಿಮಗೆ ದೇಶದ...
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಹಿರಿದಾದುದು. ಅದು ಪ್ರಜಾಪ್ರಭುತ್ವದ ಕಾವಲು ನಾಯಿ. ಸಶಕ್ತ ಮಾಧ್ಯಮಗಳು ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಲು, ಮುನ್ನೆಡೆಯಲು ಸಹಕಾರಿ. ಇಂದು ಆಳುವ ದೊರೆಗಳ ಹಿಡಿತದಲ್ಲಿರುವ ಬಹುತೇಕ ಮಾಧ್ಯಮಗಳು ಬಿಕರಿಯಾಗುತ್ತಿವೆ.ಇಂತಹ ಕಾಲ ಘಟ್ಟದಲ್ಲಿ ಸ್ವತಂತ್ರ...
‘ಗಣರಾಜ್ಯೋತ್ಸವ’ ಆಚರಿಸುವ ಮುನ್ನ ಯಾಕೆ ಆಚರಿಸಬೇಕು ಎನ್ನುವುದಕ್ಕೆ ಇಲ್ಲಿದೆ ಉತ್ತರನಾಡಿನ ಸಮಸ್ತ ಜನರಿಗೂ 69ನೇ ಗಣರಾಜ್ಯೋತ್ಸವದ ಶುಭಾಶಯಗಳು. ಒಂದು ಕ್ಷಣ ‘ಗಣರಾಜ್ಯೋತ್ಸವ’ ಎಂದರೇನು? ಎಂದು ತಿಳಿಯೋಣ. ನಮ್ಮನ್ನು ನಾವೇ ಆಳಲು ಸಾಧ್ಯವೇ? ಅದು ಅಸಾಧ್ಯದ ಮಾತು...
‘ಕಾಯಕವೇ ಕೈಲಾಸ’ ಎಂಬ ಬಸವ ತತ್ವದಂತೆ ನಡೆದ, ಕರ್ನಾಟಕ ಕಂಡ ಮಾತನಾಡುತ್ತಾ ನಡೆದಾಡುವ ದೇವರು, ತ್ರೀವಿಧ ದಾಸೋಹಿ, ಅನಾಥ ರಕ್ಷಕ, ಕರ್ನಾಟಕ ರತ್ನ, ಮಕ್ಕಳ ಪಾಲಿನ ವಿದ್ಯಾಗುರು ಹೀಗೆ ಅನೇಕ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ತುಮಕೂರಿನ ಸಿದ್ದಗಂಗೆಯ...
ಚುಮು-ಚುಮು ಚಳಿಗೆ ಮೊದಲ ದಿನ ಕಾರ್ಮಿಕರ ಮುಷ್ಕರದ ಅಷ್ಟೋಂದು ಬಿಸಿ ತಟ್ಟಲಿಲ್ಲ!!ಆದರೆ ಎರಡೆ ದಿನದ ಬಿಸಿ ಜೋರಿತ್ತು?!! ದೇಶದಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಕಾರ್ಮಿಕರ ಮುಷ್ಕರಕ್ಕೆ ಕೆಲವೆಡೆ ಸಂಪುರ್ಣ ಬೆಂಬಲ ತೊರಿಸಿದರೆ, ದೇಶದ ಹಲವೆಡೆ ಮಿಶ್ರ...
ಸರ್ಕಾರಿ ಕ್ಷೇತ್ರದಲ್ಲಿ ಮೇಲ್ಜಾತಿ ಬಡವರಿಗೂ ಕೂಡ ಮೀಸಲಾತಿಯನ್ನು ಮಾನ್ಯ ನರೇಂದ್ರ ಮೋದಿಯವರ ಸರ್ಕಾರ ಘೋಷಣೆ ಮಾಡುತ್ತಿದ್ದ ಹಾಗೆ ಅದರ ಪರ ಮತ್ತು ವಿರೋಧದ ಚರ್ಚೆಗಳು ಶುರುವಾಗಿವೆ ಕೆಲವರು ಇದು ಸರಿ ಇಲ್ಲ ಎಂದರೆ ಮತ್ತಷ್ಟು ಜನ...