ಸುದ್ದಿದಿನ ಡೆಸ್ಕ್: ಸ್ಪೇನ್ ದೇಶದ ಬಾರ್ಸಿಲೋನಾ ಚಿತ್ರೋತ್ಸವಕ್ಕೆ ಕನ್ನಡದ ಅದು ಬೆಳಗಾವಿ ಜಿಲ್ಲೆಯಲ್ಲಿ ನಿರ್ಮಿಸಿದ ಕಿರು ಚಿತ್ರವೊಂದು ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಬೆಳಗಾವಿಯ ಸರ್ಕಾರಿ ಶಾಲಾ ಶಿಕ್ಷಕ ಉಮೇಶ ವಿರೂಪಾಕ್ಷಪ್ಪ ಬಡಿಗೇರಿ 2017ರಲ್ಲಿ “ಬೆಳಕಿನ ಕನ್ನಡಿ” ಚಿತ್ರ ನಿರ್ಮಿಸಿದ್ದಾರೆ....
ಸುದ್ದಿದಿನ ಡೆಸ್ಕ್ | ಚಿತ್ರದುರ್ಗದಲ್ಲಿ ಭಾರೀಗಾಳಿ ಸಮೇತ ತುಂತುರು ಮಳೆ ಹಿನ್ನೆಲೆ, ಗಿರಿಧಾಮದಲ್ಲಿ ಅಳವಡಿಸಿದ್ದ ಗಾಳಿಯಂತ್ರದ ರೆಕ್ಕೆಗಳು ಮುರಿದಿವೆ. ಜಿಲ್ಲೆಯ ಕುರುಮರಡಿಕೆರೆ ಗ್ರಾಮದ ಬಳಿಯ ಗಿರಿಧಾಮದಲ್ಲಿ ಘಟನೆ ನಡೆದಿದ್ದು ಗಾಳಿಯಂತ್ರದ ರೆಕ್ಕೆ ತುಂಡಾಗುವ ದೃಶ್ಯ ಮೊಬೈಲ್...
ಸುದ್ದಿದಿನ, ನವದೆಹಲಿ | ಕೊನೆಗೂ ಕೇಂದ್ರ ಸರ್ಕಾರ ‘ಆಶಾ ನಿರೋಧ್’ ಹೆಸರನ್ನು ಬದಲಿಸಿ, ಕೇವಲ ನಿರೋಧ್ ಎಂದು ಕರೆಯಲಾಗಿತ್ತದೆ ಎಂದು ಹೇಳಿದೆ. ಈ ಸಂಗತಿಯ ಬಗೆಗೆ ಸ್ಪಷ್ಟನೆ ಕೊಟ್ಟಿರುವ ರಾಷ್ಟ್ರೀಯ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕಿ...
ಸುದ್ದಿದಿನ ಡೆಸ್ಕ್ | ಪಶ್ಚಿಮ ಬಂಗಾಳದ ಮಿದ್ನಾಪುರದಲ್ಲಿ ಪ್ರಧಾನಿ ನರೇಂದ್ರ ಮೋದ ಅವರ ರ್ಯಾಲಿಯಲ್ಲಿ ಚಪ್ಪರ ಕುಸಿದ ಸಂದರ್ಭ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ಮೋದಿ ಆಟೋಗ್ರಾಫ್ ನೀಡಿರುವ ವಿಡಿಯೋ ಹಾಗೂ ಪೋಟೋಗಳು ಸಖತ್ ವೈರಲ್...
ಸುದ್ದಿದಿನ ಡೆಸ್ಕ್ | ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ಸಂದರ್ಭದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್...
ಬರೆಯುವ ಮುನ್ನ ಕೆಲವರು ತಮಗೆ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕಪ್ಪ ಎಂದು ಹಪಹಪಿಸುತ್ತಾರೆ. ಸಿಕ್ಕ ಮೇಲೆ ಹಲವರೋ ನೌಕರಿಯ ಅವಧಿ ಯಾವಾಗ ಮುಗಿಯತ್ತದೋ ಎಂದು ದಿನಗಳನ್ನು ಎಣಿಸುತ್ತಾ ಕಾಲ ದೂಡುತ್ತಾರೆ. ಕೆಲವರಿಗೋ ನೌಕರಿ...
ಸುದ್ದಿದಿನ ಡೆಸ್ಕ್ | ಬಲ ಮೊಣಕೈ ನೋವಿನಿಂದಾಗಿ ಕಳೆದ ವರ್ಷ ವಿಂಬಲ್ಡನ್ ಚಾಂಪಿಯನ್ ಶಿಪ್ ವಂಚಿತರಾಗಿದ್ದ ನೊವಾಕ್ ಜೊಕೊವಿಕ್ ಭಾನುವಾರ ನಡೆದ ಟೆನ್ನಿಸ್ ಪಂದ್ಯದಲ್ಲಿ ಕೆವಿನ್ ಅಂಡರ್ ಸನ್ ವಿರುದ್ಧ ಮುನ್ನಡೆ ಸಾಧಿಸಿ ಚಾಂಪಿಯನ್ ಶಿಪ್...
ಸುದ್ದಿದಿನ ಡೆಸ್ಕ್: ಉತ್ತರ ಪ್ರದೇಶದ ಕಾಸ್ಗಂಜ್ನ ನಿಜಾಂಪುರ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರದ್ದೇ ಕಾರುಬಾರು. ಅವರು ಹೇಳಿದ್ದೇ ತೀರ್ಪು, ಕೈಗೊಂಡಿದ್ದೇ ತೀರ್ಮಾನ. ಠಾಕೂರ್ ಎಂಬ ಮೇಲ್ಜಾತಿಯ ಸಮುದಾಯದವರೇ ವಾಸವಿರುವ ಈ ಬೀದಿಗಳಲ್ಲಿ ಇದೇ ಮೊದಲಬಾರಿಗೆ ದಲಿತ ವರನೊಬ್ಬನ...
ಸರಳವಾಗಿ ಬದುಕುತ್ತಿರುವ ಹುಲಿ ಅಲಿಯಾಸ್ ಕಿಶೋರ್ ಅವರು ಮೊನ್ನೆ ಫೇಸ್ಬುಕ್ನಲ್ಲಿ ಬರೆದ ಪೋಸ್ಟ್ವೊಂದು ಗಮನ ಸೆಳೆದಿದೆ. ನಟನೆಯ ಜತೆ ಕೃಷಿಯಲ್ಲೂ ಆಸಕ್ತಿಇರುವ ಕಿಶೋರ್ ಅವರು ಎರೆಹುಳವೊಂದಕ್ಕೆ ಥ್ಯಾಂಕ್ಸ್ ಹೇಳಿ ಅದರ ಫೋಟೊ ಅಪ್ಲೋಡ್ ಮಾಡಿದ್ದಾರೆ.
ಸುದ್ದಿದಿನ ಡೆಸ್ಕ್: ಬೆಂಗಳೂರಿನ ಇಂದಿರಾ ಕ್ಯಾಂಟಿನ್ಗಳಲ್ಲಿ ಬರುವ ತಿಂಗಳಿನಿಂದ ರಾಗಿ ಮುದ್ದೆ ಸವಿಯಬಹುದು. ಮೈಸೂರಿನ ಸಿಎಫ್ಟಿಆರ್ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ರಾಗಿ ಮುದ್ದೆ ಮಾಡುವ ಮಷಿನ್ಗಳನ್ನು ರಾಜಧಾನಿಯ ಎಂಟು ಇಂದಿರಾ ಕ್ಯಾಂಟಿನ್ಗಳಲ್ಲಿ ಅಳವಡಿಸಲು ಯೋಜನೆ ರೂಪಿಸಲಾಗಿದ್ದು, ಆಗಸ್ಟ್ನಲ್ಲಿ ಇದು...