ಸುದ್ದಿದಿನ,ದಾವಣಗೆರೆ: ಉಪ ಮುಖ್ಯಮಂತ್ರಿಗಳು ಸಾರಿಗೆ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸಂಗಪ್ಪ ಸವದಿ ಇವರು ಮೇ 27 ರಂದು ದಾವಣಗೆರ ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ 08 ಕ್ಕೆ ರಸ್ತೆ ಮೂಲಕ ಬೆಳಗಾವಿಯಿಂದ...
ಸುದ್ದಿದಿನ,ಯಾದಗಿರಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಕೂಲಿಕಾರರ ಒಂದು ಕುಟುಂಬಕ್ಕೆ 100 ದಿನಗಳ ಕೂಲಿ ಕೆಲಸ ನೀಡಲಾಗುತ್ತಿದೆ (ಬರಗಾಲದಲ್ಲಿ 150 ದಿನಗಳು). ಈ ಯೋಜನೆಯಡಿ ಕೆಲಸ ಮಾಡುವ ಪ್ರತಿಯೊಬ್ಬ...
ಸುದ್ದಿದಿನ,ದಾವಣಗೆರೆ : ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯಾದ ಚಿಗಟೇರಿ ಜಿಲ್ಲಾಸ್ಪತ್ರೆಯಿಂದ ಸಂಪೂರ್ಣವಾಗಿ ಕೋವಿಡ್ನಿಂದ ಗುಣಮುಖರಾದ 4 ಜನರನ್ನು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು. ರೋಗಿ ಸಂಖ್ಯೆಗಳಾದ 630, 631,...
ಸುದ್ದಿದಿನ,ಕಲಬುರಗಿ : ಲಾಕ್ ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಸೋಮವಾರ ಬೆಂಗಳೂರಿನಿಂದ ಸ್ಟಾರ್ ಏರ್ ಸಂಸ್ಥೆಯ ವಿಮಾನವು ಲಾಕ್ ಡೌನ್ ನಂತರ ಪ್ರಥಮ ಬಾರಿಗೆ ಕಲಬುರಗಿ ವಿಮಾನ...
ಸುದ್ದಿದಿನ ಡೆಸ್ಕ್ : ಭಾರತ ಸದ್ಯ 11ನೇ ಸ್ಥಾನದಲ್ಲಿದೆ ಹತ್ತನೇ ಸ್ಥಾನದಲ್ಲಿರುವ ಇರಾನ್ ಹಾಗೂ ಭಾರತಕ್ಕೂ ಎರಡು ಸಾವಿರ ಸೋಂಕಿತರ ಅಂತರವಿದ್ದು ಇಂದು ಬೆಳಗ್ಗಿನ ಹೆಲ್ತ್ ಬುಲೆಟಿನ್ ವೇಳೆಗೆ ಭಾರತ ಇರಾನ್ ಹಿಂದಿಕ್ಕಿ ಹತ್ತನೇ ಸ್ಥಾನಕ್ಕೆ...
ಸುದ್ದಿದಿನ, ದಾವಣಗೆರೆ : ನಗರದ ಕೆ.ಬಿ.ಬಡಾವಣೆಯ ಒಂದನೇ ಕ್ರಾಸ್ ಬಳಿ ಬಿಸಿಎಂ ಹಾಸ್ಟೆಲ್ ಬಳಿ ಕ್ವಾರಂಟೈನ್ ಮಾಡುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಅಲ್ಲಿನ ಸ್ಥಳೀಯರು ಸೋಮವಾರ ವಿರೋಧ ವ್ಯಕ್ತಪಡಿಸಿದರು. ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಅವರ...
ಸುದ್ದಿದಿನ,ದಾವಣಗೆರೆ : ನಗರದ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 8 ತಿಂಗಳ ಹೆಣ್ಣು ಮಗು ಈಗ ಸಂಪೂರ್ಣ ಗುಣಮುಖವಾಗಿ ಮಹಾಮಾರಿ ಕೊರೋನಾದಿಂದ ಸಾವನ್ನು ಗೆದ್ದು ಬಂದಿದೆ. P.632 ಸೋಂಕಿತ ಮಗು ಗುಣಮುಖವಾಗಿ ಆಸ್ಪತ್ರೆಯಿಂದ...
ಸುದ್ದಿದಿನ, ಮೈಸೂರು: ಹುಣಸೂರು ತಾಲೂಕಿನ ಮೈಲಾಂಬೂರು ಗ್ರಾಮದಲ್ಲಿ ಗ್ರಾಮದ ಪ್ರಮೋದ್ ಎಂಬುವವರ ಜಮೀನಿನಲ್ಲಿ ಚಿರತೆ ಮರಿ ಕಾಣಿಸಿಕೊಂಡಿದ್ದ, ಚಿರತೆ ಮರಿ ಕಂಡೊಡನೆ ಬೀದಿ ನಾಯಿಗಳು ದಾಳಿಮಾಡಿರುವ ಘಟನೆ ನಡೆದಿದೆ. ಈ ವೇಳೆ ಜಮೀನು ಕೆಲಸಕ್ಕೆ ತೆರಳುತ್ತಿದ್ದ...
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಭಾನುವಾರ ರಾತ್ರಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಯು ಆಸ್ಪತ್ರೆಯ ಶೌಚಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಲೂಕಿನ ಆನೆಕೊಂಡ ಕಂಟೇನ್ಮೆಂಟ್ ಪ್ರದೇಶದ ನಿವಾಸಿ ಮಂಜುನಾಥ (34) ಆತ್ಮಹತ್ಯೆ ಮಾಡಿಕೊಂಡಾತ. ಮಂಜುನಾಥ ಅವರನ್ನು...
ಸುದ್ದಿದಿ ಡೆಸ್ಕ್ :ಅಮೆರಿಕದಲ್ಲಿ ಸರಿಸುಮಾರು 16 ಲಕ್ಷ ಸೋಂಕಿತರಿದ್ದರೆ ಇದರಲ್ಲಿ 98,740 ಜನ ಸಾವನ್ನಪ್ಪಿದ್ದಾರೆ. ಬ್ರೆಜಿಲ್ನಲ್ಲಿ 3 ಲಕ್ಷದ 49 ಸಾವಿರ, ರಷ್ಯಾ 3 ಲಕ್ಷದ 44 ಸಾವಿರ, ಸ್ಪೇನ್ನಲ್ಲಿ 2 ಲಕ್ಷದ 82 ಸಾವಿರ,...