ಸುದ್ದಿದಿನ,ಉಡುಪಿ : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು ಇದರ ವತಿಯಿಂದ ‘ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ನೀಡುವಾಗ ಮತ್ತು ಪಡೆಯುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳು’ ಎಂಬ ವಿಷಯ ಕುರಿತು ಪರಿಶಿಷ್ಟ ಪಂಗಡದ...
ಸುದ್ದಿದಿನ ಡೆಸ್ಕ್ : ಕನಸುಗಾರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗಳ ನಿಶ್ಚಿತಾರ್ಥಅದ್ದೂರಿಯಾಗಿ ನಡೆಯುತ್ತಿತ್ತು. ಒಂದು ಕಡೆ ನಿಶ್ಚಿತಾರ್ಥ ಮತ್ತೊಂದ ಕಡೆಆರ್ಕೆಸ್ಟ್ರಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ. ನಿಶ್ಚಿತಾರ್ಥಕ್ಕೆ ಆಗಮಿಸಿದ್ದನಮ್ಮ ಮಹಾಗುರುಗಳು ವೇದಿಕೆಯಲ್ಲಿ ನವಜೋಡಿಗೆ ಆಶೀರ್ವದಿಸಿದ ನಂತರ ಅವರ...
ಸುದ್ದಿದಿನ, ರಾಯಚೂರು : ಲೋಕಸಭಾ ಚುನಾವಣೆ 2019 ರ ಬೆಳಕಿನಲ್ಲಿ ರಾಯಚೂರಿನ ಜನ ಜನ ಪರಿವರ್ತನಾ ಯಾತ್ರೆಯನ್ನು ಫ್ಲ್ಯಾಗ್ ಮಾಡಿದರು. ಬಿಜೆಜೆ ಇಂಡಿಯಾದ ಸುಮಾರು 5 ವರ್ಷಗಳ ದುರ್ಬಲ ಪ್ರದರ್ಶನದ ನಂತರ, ನರೇಂದ್ರಮೋದಿ ಸರಕಾರದ ನೈಜ...
ಸೆಪ್ಟೆಂಬರ್ 4, 2018 ರಂದು ‘ The New York Times ‘ ಪತ್ರಿಕೆಯಲ್ಲಿ ಬಿಲ್ ಗೇಟ್ಸ್ ಒಂದು ಲೇಖನ ಬರೆದಿದ್ದರು. ಆ ಲೇಖನ ಯುವ ಇತಿಹಾಸಕಾರ ಯುವಾಲ್ ನೋವ ಹರಾರಿ ಅವರ ಇತ್ತೀಚಿನ ಪುಸ್ತಕ...
ಮಗು ಮನಸ್ಸಿನ ಜಿ.ಹೆಚ್ ನಾಯಕರು ತಾವು ನಂಬಿದ ಆದರ್ಶಗಳು, ತತ್ವ ಸಿದ್ದಾಂತಗಳನ್ನು ಬಿಟ್ಟುಕೊಟ್ಟು ’ಜೀ ಹುಜೂರ್’ ಪಾಲಿಸಿಯನ್ನು ಪಾಲಿಸದ ಕಾರಣಕ್ಕೆ ತಮ್ಮ ಅಧ್ಯಾಪಕ ವೃತ್ತಿಯಲ್ಲಿ ಸಾಕಷ್ಟು ಕಷ್ಟಕೋಟಲೆಗಳಿಗೆ, ಕಿರುಕುಳಗಳಿಗೆ ಒಳಗಾಗಿ ಮಾನಸಿಕವಾಗಿ ತೊಳಲಾಟದಲ್ಲಿ ಇದ್ದಂತ ಕಾಲದಲ್ಲಿ...
ಸುದ್ದಿದಿನ, ಬೆಂಗಳೂರು : ಕನ್ನಡದ ಜನಪ್ರಿಯ ವಾಹಿನಿ ಝೀ ಟಿವಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ‘ಸರಿಗಮಪ ಸೀಸನ್ 15’ ರ ಪೈನಲ್ಸ್ ನ ತೀರ್ಪು ಶನಿವಾರ ಹೊರಬಿದ್ದಿದೆ. ಶಾಸ್ತ್ರೀಯ ಸಂಗೀತದ...
ಜಗದ ಗೋಡೆಗಳು ಸಾವಿರ ವರುಷಗಳಿಂದಲೂ ನೋಡುತ್ತಿವೆ ಹಾಳು ಹಸಿವು ಅನ್ನ ಬಸಿಯುವವರೆಗೂ ತಾಳುತ್ತಿಲ್ಲ ಹಗಲು ರಾತ್ರಿಯಾಗುವತನಕ ರಾತ್ರಿ ಹಗಲಾಗುವತನಕ ಹಸಿವಿಗಾಗಿ ನಡೆಯುತ್ತಲೇ ಇವೆ ಕೃತ್ಯಗಳು ಇತ್ತ ಕವಿ ಮಾತ್ರ ಲೇಖನಿ ಹಿಡಿದವ ಇನ್ನೂ ಕೈ...
ಸುದ್ದಿದಿನ, ಶಿವಮೊಗ್ಗ : ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗಾಗಿ ಮತದಾರರ ವಿಶೇಷ ನೋಂದಣಿ ಅಭಿಯಾನವನ್ನು ಫೆಬ್ರವರಿ 23 ಮತ್ತು 24ರಂದು ಹಾಗೂ ಮಾರ್ಚ್ 2ಮತ್ತು 3ರಂದು ಜಿಲ್ಲೆಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು....
ಸುದ್ದಿದಿನ, ಬೆಂಗಳೂರು : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ಶ್ರವಣದೋಷ, ದೃಷ್ಟಿಹೀನ ಹಾಗೂ ದೈಹಿಕ ವಿಕಲತೆ ಹೊಂದಿರುವ ವಿಕಲಚೇತನರಿಗೆ ಫೆಬ್ರವರಿ, 24 ರಂದು ಬೆಂಗಳೂರಿನ ಕೆಎಸ್ಆರ್ ಪಿ ಕ್ರೀಡಾ ಮೈದಾನ (ಕರ್ನಾಟಕ...
ಸುದ್ದಿದಿನ ಡೆಸ್ಕ್ : ಶನಿವಾರ ಸಿಂಗಾಪುರದಲ್ಲಿ ನಡೆದ ‘ವಿಶ್ವ ಒಕ್ಕಲಿಗರ ಮಹಾ ವೇದಿಕೆ’ ವತಿಯಿಂದ “ಸಿಂಗಪುರದಲ್ಲಿ ದಶಮಾನೋತ್ಸವ ಸಂಭ್ರಮ”, “ನಾಡ ಪ್ರಭು ಕೆಂಪೇಗೌಡರ 2ನೇ ಅಂತರಾಷ್ಟ್ರೀಯ ಉತ್ಸವ ” ಮತ್ತು “ಅಂಬಿ ಅಮರ” ಕಾರ್ಯಕ್ರಮ ನಡೆಯಿತು....