ಸುದ್ದಿದಿನ ಡೆಸ್ಕ್ : ಸಮ್ಮಿಶ್ರ ಸರಕಾರಕ್ಕೆ ಮತ್ತೆ ರಾಜೀನಾಮೆ ಸಂಕಟ ಶುರುವಾಗಿದ್ದು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಕಾರ್ಮಿಕ ಸಚಿವ ವೆಂಕಟರಮಣಪ್ಪ. ಇಲಾಖೆಯ ಕಾರ್ಯದರ್ಶಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಸಹಕಾರ ಆರೋಪ ವ್ಯಕ್ತಪಡಿಸಿದ್ದು ಅನುದಾನ ಬಿಡುಗಡೆ, ಪ್ರಸ್ತಾವನೆಗಳಿಗೆ...
ಸುದ್ದಿದಿನ ಡೆಸ್ಕ್ : ತುಮಕೂರು ಪಾಲಿಕೆ ಮಾಜಿ ಮೇಯರ್ ರವಿಕುಮಾರ್ ಅಲಿಯಾಸ್ ಗಡ್ಡ ರವಿಯನ್ನು ಮಾರಾಕಾಸ್ತ್ರದಿಂದ ಪಾತಕಿಗಳು ಬಟವಾಡಿ ಬ್ರಿಡ್ಜ್ ಬಳಿ ಕೊಚ್ಚಿ ಕೊಲೆ ಮಾಡಿದ್ದಾರೆ. ರವಿಕುಮಾರ್ ತಲೆಗೆ ಮಾರಕಾಸ್ತ್ರದಿಂದ ಹೊಡೆದಪ ಪರಿಣಾಮಹೊಡೆತದ ರಭಸಕ್ಕೆ ರವಿ...
ಸುದ್ದಿದಿನ ಡೆಸ್ಕ್ : ಸಾಲಬಾಧೆ ತಾಳಲಾರದೆ ಮೊಳಕಾಲ್ಮೂರು ತಾಲೂಕಿನ ಮುತ್ತಿಗಾರಹಳ್ಳಿ ಗ್ರಾಮದ ಬಿ.ಟಿ. ಸಣ್ಣರುದ್ರಪ್ಪ ಎಂಬ ರೈತ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದಾರೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಬಿ.ಟಿ. ಸಣ್ಣರುದ್ರಪ್ಪ ಅವರನ್ನು ಕೂಡಲೇ ಚಳ್ಳಕೆರೆ ಆಸ್ಪತ್ರೆಗೆ...
ಸುದ್ದಿದಿನ, ಮಂಡ್ಯ : ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ಸಂಪತ್ ಅವರ ಮನೆಯಲ್ಲಿ ಕಳ್ಳತನವಾಗಿದೆ. ಘಟನೆ ಒಂದು ವಾರದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ತಂಗಿದ್ದ ಕುಟುಂಬದವರು ನಿನ್ನೆ ರಾತ್ರಿ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ...
ಸುದ್ದಿದಿನ ಡೆಸ್ಕ್: ಸರಕಾರ ಸ್ವಾಮ್ಯದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸಂಸ್ಥೆಯು ಒಂದೇ ದಿನದಲ್ಲಿ ದೇಶದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ 297 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ. ಪಿಟಿಐನ ಈ ನಿರ್ಧಾರಕ್ಕೆ ಕಾರಣ...
ನಾಗೇಂದ್ರರೆಡ್ಡಿ, ಚಿತ್ರದುರ್ಗ ನಗರದಲ್ಲಿ ಶನಿವಾರ ನಡೆದ ಹಿಂದೂ ಮಹಾ ಗಣಪತಿ ಶೋಭಾಯಾತ್ರೆ ನಂತರ ಮುಖ್ಯ ರಸ್ತೆಗಳು ಊಟದ ತಟ್ಟೆ ಹಾಗೂ ಪ್ಲಾಸ್ಟಿಕ್ ಮಯ ವಾಗಿದ್ದವು. ಭಾನುವಾರ ಬೆಳಗ್ಗೆ ಆರು ಗಂಟೆಗೆ ರಸ್ತೆಗಳಿಗಿದ ಸುಮಾರು 170 ರಿಂದ...
ಜನಸಾಮಾನ್ಯರ ಭಾಷೆಯಲ್ಲಿ ಲಕ್ವ, ಪಾರ್ಸಿ, ಪಾರಾಲಿಸಿಸ್ ಎಂದೆಲ್ಲಾ ಕರೆಯಲ್ಪಡುವ ಪಾರ್ಶ್ವವಾಯು ಎಂದರೆ ಮಿದುಳಿಗೆ ರಕ್ತಪೂರೈಕೆಯ ಕೊರತೆಯಿಂದ ಉಂಟಾಗುವ ಅಸ್ವಾಧೀನತೆ. ಅಂದರೆ ಯಾವುದೇ ರಕ್ತನಾಳಗಳ ತೊಂದರೆಯಿಂದ ಮಿದುಳಿಗೆ ರಕ್ತಪೂರೈಕೆಯಲ್ಲಿ ತೊಂದರೆ ಉಂಟಾದರೆ, ಅದು ಆ ನಿರ್ಧಿಷ್ಟ...
ಸುದ್ದಿದಿನ, ಮೈಸೂರು : ಜಗತ್ತಿನ ಪ್ರಸಿದ್ದ ಮೈಸೂರು ದಸರಾ ಉತ್ಸವ-2018ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 10 ರಿಂದ...
ಸುದ್ದಿದಿನ,ಮಂಡ್ಯ :ಜಿಲ್ಲೆಯ ಬಸರಾಳು ಹೋಬಳಿ ವ್ಯಾಪ್ತಿಯ ಮುತ್ತೇಗೆರೆ ಗ್ರಾಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಂ ಶ್ರೀನಿವಾಸ್ ರವರು ಎಸ್.ಸಿ.ಪಿ.ಯೋಜನೆಯಡಿಯಲ್ಲಿ ಮುತ್ತೇಗೆರೆ ಗ್ರಾಮದ ದಲಿತ ಕಾಲೋನಿ ಮತ್ತು ಹುನುಗನಹಳ್ಳಿ ಗ್ರಾಮಗಳಲ್ಲಿ ಎರಡು ಶುದ್ದ...
ಸುದ್ದಿದಿನ,ಬೆಳಗಾವಿ : ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಬಾವಿ ಗ್ರಾಮದ ಬಳಿ ತುಂಬಿ ಹರಿಯುತ್ತಿರುವ ಘಟಪ್ರಭಾ ಎಡದಂಡೆ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕ್ರೂಸರ್ ವಾಹನ ಉರುಳಿ ಬಿದ್ದಿದೆ.ಘಟನೆಯಲ್ಲಿ ಕ್ರೂಸರ್ ಚಾಲಕ ಕಾಶಪ್ಪ ಉತ್ತೂರು (55) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ....