ಸುದ್ದಿದಿನ, ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾಗಿ ಕಾಂಗ್ರೆಸ್ ಯಾರನ್ನು ನೇಮಿಸುತ್ತದೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಈ ಹಿಂದೆ ಸಚಿವ ಡಿಕೆಶಿ ಅವರ ಹೆಸರು ಈ ವಿಚಾರವಾಗಿ ತುಂಬಾ ಕೇಳಿಬಂದಿತ್ತು. ಸಮ್ಮಿಶ್ರ ಸರ್ಕಾರವಿರುವ ಈ...
ಸುದ್ದಿದಿನ ಡೆಸ್ಕ್ : ಕೀಲಿ ಹಾಕಿದ ಮನೆಗಳ ಬೇಲಿ ಹಾರಿ ಕಳ್ಳತನ ಮಾಡುತ್ತಿದ್ದ ಕಳ್ಳನೊಬ್ಬ ಪೊಲೀಸರ ಅತಿಥಿಯಾದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ. ಬೆಳಗಾವಿಯ ಕೊತವಾಲ್ ಗಲ್ಲಿ ನಿವಾಸಿ ಖದೀಮ ನಾಜಿಮ್ ಮುಲ್ಲಾ ಕಳ್ಳತನ ಮಾಡುತ್ತಿದ್ದ...
ಸುದ್ದಿದಿನ, ರಾಯಚೂರು : ಬಡ ವಿದ್ಯಾರ್ಥಿಗಳ ಭವಿಷ್ಯ ಹಸನಾಗಲ್ಲಿ ಅಂತ ಹೆತ್ತವರು ಮಕ್ಕಳನ್ನು ಹಾಸ್ಟಲ್ ಗಳಲ್ಲಿ ಬಿಡುತ್ತಾರೆ .ಬಡ ಕುಟುಂಬದ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಕ್ಕೆ ಮೂರೆ ಹೊಗ್ತಾರೆ ಆದ್ರೆ, ವಿದ್ಯಾರ್ಥಿಗಳಿಗೆ ಮುಟ್ಟುವ ಸೌಲಭ್ಯದ ಹಣವನ್ನು ಇಲ್ಲಿರುವ...
ಸುದ್ದಿದಿನ ಡೆಸ್ಕ್: ವಿಧಾನಸಭೆ ಅಧಿವೇಶನಕ್ಕೆ ಗೈರು ಹಾಜರಾದ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ ಏಳು ಸಚಿವರಿಗೆ ಸ್ಪೀಕರ್ ರಮೇಶ್ ಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸದನದ ನಿಮಯದಂತೆ 13 ಮಂದಿ ಸಚಿವರು ಹಾಜರು ಇರಬೇಕು. ಆದರೆ ಆರು...
ದಾವಣಗೆರೆ: ನಕಲಿ ಬಂಗಾರ ಮಾರಾಟ ಮಾಡಿ ವಂಚನೆ ಮಾಡುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಚನ್ನಗಿರಿ ತಾಲ್ಲೂಕಿನ ಚಿಕ್ಕಕುರುಬರಹಳ್ಳಿ ಗ್ರಾಮದ ವೆಂಕಟೇಶ್ ಹಾಗೂ ಚಿಕ್ಕಬೆನ್ನೂರು ಗ್ರಾಮದ ಮಂಜಪ್ಪ ಎಂಬುವವರನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳು ಕಳೆದ ವರ್ಷ ತಮಿಳುನಾಡು...
ಆಧುನಿಕ ಜಗತ್ತಿನ ಲೈಫ್ ಸ್ಟೈಲ್ ಟ್ರೆಂಡ್ ಗಳು ಬಹಳ ವಿಚಿತ್ರ ಹಾಗೂ ಅಷ್ಟೇ ಆಕರ್ಷಕ! ಈ ಎಲಕ್ಟಾನಿಕ್ ಯುಗದಲ್ಲಿ ದಿನಕ್ಕೊಂದು ಹೊಸ ಡಿವೈಸ್ ತಯಾರಾಗುತ್ತಿದೆ. ಆ ಆಟದ ಸಾಮಾನು, ಈ ಆಟದ ಸಾಮಾ ಮನು ಅಂತೆಲ್ಲಾ...
ಸುದ್ದಿದಿನ ಡೆಸ್ಕ್: ತನ್ನ ಶಾಲಾ ಬ್ಯಾಗ್ ನಲ್ಲಿ ನಾಗರ ಹಾವು ಇದ್ದದ್ದು ಗೊತ್ತಿರದೆ ಹುಡುಗನೊಬ್ಬ ಒಂದು ಕಿ.ಮೀ. ನಡೆದ ಘಟನೆ ಕರ್ನಾಟಕ ಗಡಿಯ ಕೃಷ್ಣಗಿರಿ ಜಿಲ್ಲೆಯಲ್ಲಿ ನಡೆದಿದೆ. ಬೆಂಗಳೂರಿನಿಂದ 90 ಕಿ.ಮೀ. ದೂರದಲ್ಲಿರುವ ತಮಿಳುನಾಡಿನ ಕಾಮರಾಜನಗರ...
ಸುದ್ದಿದಿನ ಡೆಸ್ಕ್: ದುಬೈನ ಪ್ರಖ್ಯಾತ ಎಮಿರೇಟ್ಸ್ ವೈಮಾನಿಕ ಸಂಸ್ಥೆಯು ತನ್ನ ಪ್ರಯಾಣಿಕರ ಮೆನುವಿನಲ್ಲಿ ಹಿಂದೂ ಊಟದ ಆಯ್ಕೆಯನ್ನು ರದ್ದು ಮಾಡಿದ್ದು, ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಏರ್ ಇಂಡಿಯಾ, ಸಿಂಗಾಪುರ ಏರ್ ಲೈನ್ಸ್...
ಸುದ್ದಿದಿನ ಡೆಸ್ಕ್ : ಕಳೆದ ಒಂದು ವರ್ಷದಿಂದ ವ್ಯಾಟ್ಸಪ್ ಫೇಸ್ಬುಕ್ನಲ್ಲಿ ಹರಿದಾಡುತ್ತಿದ್ದ ಒಂದೇ ಒಂದು ಸುಳ್ಳು ಸುದ್ದಿಗೆ 29 ಜೀವಗಳನ್ನು ಬಲಿಯಾಗಿವೆ. ಈ ಬಗ್ಗೆ ಯಾರೂ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪ್ರಾಣ ಹಾನಿಯಾಗಿದ್ದರ ಬಗ್ಗೆ ಸರ್ಕಾರ ಯಾವುದೇ...
ಸುದ್ದಿದಿನ,ಹೊಸದುರ್ಗ: ಸತತ ಚಿರತೆ ದಾಳಿಯಿಂದ ಹೊಸದುರ್ಗದ ಜನತೆ ಆತಂಕಗೊಂಡಿದ್ದಾರೆ. ಪಟ್ಟಣದ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ದಾಳಿ ನಡೆಸಿ ಹನುಮಕ್ಕ ಎಂಬುವರರನ್ನು ತೀವ್ರವಾಗಿ ಗಾಯಗೊಳಿಸಿದೆ. ಪದೇಪದೇ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಜನ ಆತಂಕದ ಜೀವನ...