ಭಗವತಿ ಎಂ.ಆರ್ ಸಪೂರ ದೇಹ, ಬಲವಾದ ಕೊಕ್ಕು, ದಪ್ಪ ತಲೆ, ಮೋಟು ಬಾಲದ ನೀಲಿಯ ಬಣ್ಣದ ಪುಟ್ಟ ಹಕ್ಕಿ ನೀಲಿ ಕಿರು ಮಿಂಚುಳ್ಳಿ. ಮೀನು ಇದರ ಪ್ರಧಾನ ಆಹಾರವಾದ್ದರಿಂದ ನೀರಿರುವ ಸ್ಥಳದಲ್ಲೇ ಇವುಗಳ ವಾಸ. ಕರ್ನಾಟಕದಲ್ಲಿ...
ಭಗವತಿ ಎಂ.ಆರ್ ಹಳದಿ, ನೀಲಿ, ಹಸಿರು, ಕೆಂಪು, ಬಿಳಿ ಮತ್ತು ಕಪ್ಪು ಒಂಬತ್ತು ಬಣ್ಣಗಳನ್ನು ಮೆತ್ತಿಕೊಂಡ ಸುಂದರವಾದ ಹಕ್ಕಿ ನವರಂಗ (Indian Pitta). ಸಂಕೋಚದ ಸ್ವಭಾವದ ಈ ಹಕ್ಕಿ ಬಹುಪಾಲು ಪೊದೆಗಳಲ್ಲಿ, ದಟ್ಟ ಮರಗಳಿರುವ ಕಡೆ...
ಭಗವತಿ ಎಂ.ಆರ್ ಗಾತ್ರದಲ್ಲಿ ದೊಡ್ಡದೂ ಅಲ್ಲದ, ಚಿಕ್ಕದೂ ಅಲ್ಲದ ಮಧ್ಯಮ ಗಾತ್ರದ ಗಿಡುಗ ಜಾತಿಗೆ ಸೇರಿದ ಬಿಳಿಯ ಬಣ್ಣದ ಪಕ್ಷಿ- ಕರಿ ರೆಕ್ಕೆಯ ಗಿಡುಗ. ಅಪರೂಪವಾಗಿ ಕಂಡರೂ, ಬಯಲು ಪ್ರದೇಶಗಳಲ್ಲಿ, ಕುರುಚಲು ಕಾಡುಗಳಲ್ಲಿ, ಹುಲ್ಲುಗಾವಲುಗಲ್ಲಿ ವಾಸಿಸುವ...
ಭಗವತಿ ಎಂ.ಆರ್ ಈಚಿನ ದಿನಗಳಲ್ಲಿ ಅವನತಿಯ ಅಂಚಿಗೆ ಬಂದಿರುವ ನೆಲಗುಬ್ಬಿಗಳು ಅಪರೂಪಕ್ಕೆ ಕಾಣಸಿಕೊಳ್ಳುತ್ತಿವೆ. ನೆಲಗುಬ್ಬಿಗಳು ಹೆಚ್ಚುಕಮ್ಮಿ ಗಂಡು ಗುಬ್ಬಚ್ಚಿಯನ್ನುಹೋಲುತ್ತವೆ. ಇವುಗಳನ್ನು ಗ್ರಾಮೀಣ ಭಾಷೆಯಲ್ಲಿ ಕಲ್ಲು ಗುಬ್ಬಿ (Ashy-crowned Sparrow -Lark)ಎನ್ನುತ್ತಾರೆ. ಕುಳ್ಳ ಕಾಲು, ಗಂಡು ಗುಬ್ಬಚ್ಚಿಗಿರುವಂತೆ...
ಭಗವತಿ ಎಂ.ಆರ್ ಬಾಲವನ್ನು ನಿಮಿರಿಸಿಕೊಂಡು ನೆಲಮಟ್ಟದಲ್ಲಿ, ಮತ್ತು ಕುರುಚಲು ಗಿಡಗಳ ಮೇಲೆ ಓಡಾಡಿಕೊಂಡಿರುವ ಚಿಟ್ಟು ಮಡಿವಾಳ (Indian Robin) ಹಕ್ಕಿಯನ್ನು ನೀವು ನೋಡಿರಬಹುದು. ಈ ಹಕ್ಕಿಗಳಿಗೆ ಹಣ್ಣು, ಕೀಟಗಳೆ ಮುಖ್ಯ ಆಹಾರ. ಇವು ಆಹಾರ ಹುಡುಕುವಾಗ...
ಭಗವತಿ ಎಂ.ಆರ್, ಛಾಯಾಗ್ರಾಹಕಿ ಹದ್ದುಗಳು ಬಹುತೇಕ ಒಂಟಿಯಾಗಿಯೂ, ಕೆಲವೊಮ್ಮೆ ಜೋಡಿಯಾಗಿಯೂ ಇರುತ್ತವೆ. ಅಹಾರ ಹೆಚ್ಚು ಇರುವ ಕಡೆ ಒಟ್ಟಾಗಿ ಕುಳಿತಿರುತ್ತವೆ. ಮನೆಯ ಮಹಡಿ ಮೇಲೆ ನಿಂತು ನೀಲಿ ಆಕಾಶದಲ್ಲಿ ಕತ್ತೆತ್ತಿ ನೋಡಿದರೆ ಬಹುದೂರದಲ್ಲಿ ಹದ್ದುಗಳು ಹಾರುತ್ತಾ,...
ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ ಸದಾ ಚಟುವಟಿಕೆಯಿಂದ ಪುಟಿಯುವ ಹಳದಿ ಬಣ್ಣದ ಹಕ್ಕಿ ಬೆಳ್ಗಣ್ಣ. ಇದಕ್ಕೆ ಬಿಳಿಗಣ್ಣಿನ (Indian white-eye, Birds) ಚಿಟಗುಬ್ಬಿ ಎಂಬ ಮುದ್ದಾದ ಹೆಸರೂ ಇದೆ. ನೋಡಲು ಸಪೂರವಾಗಿದ್ದು, ಕಣ್ಣಿನ ಸುತ್ತ ಬಿಳಿಯ...
ಭಗವತಿ ಎಂ.ಆರ್ ನಮ್ಮಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾಲಕ್ಕಿ ಅಥವಾ ಚುಕ್ಕೆ ಗೂಬೆಗಳನ್ನು ಇಂಗ್ಲೀಷಿನಲ್ಲಿ Spotted Owlet ಎಂದು ಕರೆಯುತ್ತಾರೆ. ಹೆಚ್ಚಿನ ಜನರು ಇವುಗಳನ್ನು Owl ಎಂದೇ ಕರೆಯುತ್ತಾರೆ. ಆದರೆ ಇವು ಗಾತ್ರದಲ್ಲಿ ಚಿಕ್ಕವು. ಗೂಬೆಗಳ...
ಭಗವತಿ ಎಂ.ಆರ್ ಗುಬ್ಬಚ್ಚಿ ಜಾತಿಗೆ ಸೇರಿದ ಹಕ್ಕಿಗಳಲ್ಲಿ ಚುಕ್ಕೆ ಮುನಿಯಗಳೂ ಸೇರಿವೆ. ದೂರದಿಂದ ನೋಡಿದರೆ ಗುಬ್ಬಚ್ಚಿಯಂತೆಯೇ ಕಾಣುವ, ಗುಬ್ಬಚ್ಚಿಗಿಂತಲೂ ಪುಟ್ಟದಾದ ಪಕ್ಷಿ. ಇವುಗಳನ್ನು ’ರಾಟವಾಳ’ಗಳೆಂದೂ ಕರೆಯುತ್ತಾರೆ. ಚುಕ್ಕೆ ಮುನಿಯಗಳಿಗೆ (Scaly-breasted Munia) ಎದೆ, ಹೊಟ್ಟೆಯ ಭಾಗದಲ್ಲಿ...
ಭಗವತಿ ಎಂ.ಆರ್, ಛಾಯಾಗ್ರಾಹಕಿ, ಕವಯಿತ್ರಿ “ಕುಟ್ರೋ ಕುಟ್ರೋ” ಎಂದು ಒಂದೇ ಸಮನೆ ಕೂಗುವ ಈ ಹಕ್ಕಿಯನ್ನು ಗುರುತಿಸುವುದು ಅಭ್ಯಾಸವಿದ್ದರೆ, ಅದರ ಕೂಗನ್ನು ಅನುಸರಿಸಿ ಅದು ಇರುವ ಜಾಗವನ್ನು ಸುಲಭವಾಗಿ ಕಂಡು ಹಿಡಿಯಬಹುದು. ಇಲ್ಲದಿದ್ದರೆ ಎಲೆ ಹಸಿರು...