ದಿನದ ಸುದ್ದಿ3 years ago
ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಪುಟ್ಟ ಪೋರ ತಾನೀಶ್.ಎನ್ ಬರೆದ ಅದ್ಭುತ ದಾಖಲೆ..!
ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ ಬಸವಾದಿ ಪ್ರಮಥರ ವಾಣಿಯ ಆಶಯದಂತೆ ಹುಟ್ಟುವ ಪ್ರತಿ ಮಗುವು ಶ್ರೇಷ್ಠನಾಗಿಯೇ ಹುಟ್ಟುತ್ತಾನೆ. ನಂತರ ಆ ಮಗುವನ್ನು ಜಾತಿ-ಮತದ ಕಟ್ಟುಪಾಡುಗಳಿಂದ ನಾವೆಲ್ಲರೂ ಇಂದು ಬಂಧಿಸುತ್ತಿದ್ದೇವೆ. ಯಾವುದೇ ಒಬ್ಬ ವ್ಯಕ್ತಿಯನ್ನು ಜಾತಿಯಿಂದ...