ದಿನದ ಸುದ್ದಿ2 years ago
ಪಠ್ಯ ಪುಸ್ತಕ ಮುದ್ರಣ ಖರ್ಚು-ವೆಚ್ಚ ಕೇಳಿದ್ದಕ್ಕೆ ಸಚಿವರು ಗರಂ, ಮಾಧ್ಯಮ ಗೋಷ್ಟಿ ಅರ್ಧಕ್ಕೇ ಮೊಟಕು ; ಶಿಕ್ಷಣ ಇಲಾಖೆ ಬಗ್ಗೆನೇ ಮಾಹಿತಿ ಇಲ್ಲವೆಂದ ಶಿಕ್ಷಣ ಸಚಿವರು
ಸುದ್ದಿದಿನ,ಕಲಬುರಗಿ: ಈ ವರ್ಷ ಶೂ-ಸಾಕ್ಸ್ ಕೊಡ್ತಿರೋ ಇಲ್ವೋ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಮಾಧ್ಯಮದವರ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡಿದ್ದಾರೆ. ಸರ್ಕಾರ...