ದಿನದ ಸುದ್ದಿ2 years ago
ಉದಯಪುರ ಟೇಲರ್’ನ ಶಿರಚ್ಛೇದ : ಆರೋಪಿಗಳನ್ನ ಎಡೆ ಮುರಿ ಕಟ್ಟಿದ ರಾಜಸ್ಥಾನ ಪೊಲೀಸ್
ಸುದ್ದಿದಿನ,ರಾಜಸ್ಥಾನ: ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಮಾಡಿದ್ದಕ್ಕೆ ಉದಯಪುರದ ಕನ್ಹಯ್ಯಾ ಲಾಲ್ ಅವರನ್ನು ಶಿರಚ್ಛೇದ ಮಾಡಿದ ಆರೋಪಗಳನ್ನು ಪೊಲೀಸರು ಎಡೆಮುರಿ ಕಟದಟಿದ್ದಾರೆ. ಇಬ್ಬರನ್ನು ಎನ್ ಕೌಂಟರ್ ಮಾಡಬೇಕೆಂದು ಒಕ್ಕೊರಲಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ....