ಸುದ್ದಿದಿನ,ದಾವಣಗೆರೆ : ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಮಂಗಳವಾರ ಬಸವ ಜಯಂತಿಯನ್ನು ಆಚರಿಸಲಾಯಿತು. ಪ್ರತಿವರ್ಷ ಎಸ್.ಎಸ್. ಮಲ್ಲಿಕಾರ್ಜುನ್ ಕುಟುಂಬದವರು ಎತ್ತುಗಳಿಗೆ ಪೂಜೆ ಮಾಡುವ ಮೂಲಕ ಬಸವ ಜಯಂತಿಯನ್ನು ಆಚರಿಸುತ್ತಾ ಬಂದಿದ್ದಾರೆ. ದುಗ್ಗಾವತಿಯಲ್ಲಿ ಸಾಕಿರುವ ಕಿಲಾರಿ...
ಸುದ್ದಿದಿನ,ದಾವಣಗೆರೆ : ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪದ್ಧತಿಯನ್ನು ನಿರ್ಮೂಲನೆ ಮಾಡಲು ಎಂ.ಎಸ್.ಕಾಯ್ದೆ 2013ರ ಪ್ರಮುಖ ಅಂಶಗಳನ್ನು ಸಾರ್ವಜನಿಕರು ಹಾಗೂ ಕಾರ್ಮಿಕರಲ್ಲಿ ಅರಿವು ಮೂಡಿಸಲು 60 ನಿಮಿಷಗಳ ಅವಧಿಯ ನಾಟಕ ಕಾರ್ಯಕ್ರಮ ನೀಡಲು ಜಿಲ್ಲಾ ಮತ್ತು ತಾಲೂಕು ಮಟ್ಟಗಳ...
ಸುದ್ದಿದಿನ,ಮಾಯಕೊಂಡ : ದಾವಣಗೆರೆ ದಕ್ಷಿಣ ವಲಯದ ಕರ್ನಾಟಕ ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕಕ್ಕೆ ತೆರವಾಗಿದ್ದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಹಳೆಬೆಳನೂರು ಸ.ಕಿ.ಪ್ರಾ.ಶಾಲೆ...
ಸುದ್ದಿದಿನ,ವಿಜಯನಗರ (ಹೊಸಪೇಟೆ): ದಾವಣಗೆರೆಯ ಜಿಮ್ ಟ್ರೈನರ್ ಧನ್ಯಕುಮಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಅರಸೀಕೆರೆ ಪೋಲೀಸರು ಬಂಧಿಸಿದ್ದಾರೆ. ನಗರದ ರವಿ, ಮಲ್ಲಿಕಾರ್ಜುನ, ಸುದೀಪ್ ಎಂಬುವ ಮೂವರು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 03...
ಸುದ್ದಿದಿನ,ದಾವಣಗೆರೆ : ನಗರದ ಸರಕಾರಿ ಹೈಸ್ಕೂಲ್ ಮೈದಾನದಲ್ಲಿರುವ ತಾತ್ಕಾಲಿಕ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ದ್ವಿ ಚಕ್ರ ವಾಹನಗಳ ನಿಲುಗಡೆಗೆ ನಿಗದಿಗಿಂತ ಅಧಿಕ ಶುಲ್ಕವನ್ನು ಗುತ್ತಿಗೆದಾರ ವಸೂಲಿ ಮಾಡುತ್ತಿದ್ದು ಬೈಕ್ ಸವಾರರಿಗೆ ತೊಂದರೆ ಆಗಿದೆ, ಅಧಿಕಾರಿಗಳು ಈ...
ಸುದ್ದಿದಿನ,ದಾವಣಗೆರೆ: ನಗರದ ಸದರನ್ ಸ್ಟಾರ್ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ನ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಶ್ರೀಮತಿ ರೇಖಾ ಎಸ್. ಎಸ್ ಗಣೇಶ್...
ಸುದ್ದಿದಿನ,ವಿಜಯನಗರ (ಉಚ್ಚಂಗಿದುರ್ಗ): ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಬೇವಿನಹಳ್ಳಿ ತಾಂಡದ,ಹಾಲಮ್ಮನ ತೋಪಿನ ಬಳಿ ದಾವಣಗೆರೆ ನಿಟ್ಟುವಳ್ಳಿಯ ನಿವಾಸಿ ಜಿಮ್ ಟ್ರೈನರ್ ಧನ್ಯಕುಮಾರ್ ಅವರ ಬರ್ಬರ ಹತ್ಯೆಯಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ತಿಳಿಸಿದ್ದಾರೆ. ಬೇವಿನಹಳ್ಳಿ ತಾಂಡದ...
ಸುದ್ದಿದಿನ,ದಾವಣಗೆರೆ : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ ಇವರ ವತಿಯಿಂದ ಏ.29 ರಂದು ಬೆಳಗ್ಗೆ 10 ಗಂಟೆಗೆ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ “ಮಿನಿ ಉದ್ಯೋಗ...
ಸುದ್ದಿದಿನ,ದಾವಣಗೆರೆ : ದಾವಣಗೆರೆ ಗ್ರಾಮೀಣ ಉಪ ವಿಭಾಗ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿನ 11 ಕೆವಿ ಬ್ಯಾಂಕ್-2 ನ ವಿಫಲವಾಗಿರುವ ಟಿ.ಸಿ ಯನ್ನು ಬದಲಾಯಿಸಲು ಹಾಗೂ ಹೋಗಿರುವ ಟಿ.ಸಿ ವೈರಿಂಗ್ ಸರಿಪಡಿಸಲು ತರ್ತು ನಿರ್ವಹಣಾ...
ಸುದ್ದಿದಿನ,ದಾವಣಗೆರೆ : ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ರೇಬೀಸ್ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರೇಬೀಸ್ ಲಸಿಕ ಸರಬರಾಜಾಗಿದೆ. ಆದ್ದರಿಂದ ನಾಯಿ ಮತ್ತು ಬೆಕ್ಕುಗಳಿಗೆ ಏ.30 ರಿಂದ ಮೇ.06 ರವರೆಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ...