ದಿನದ ಸುದ್ದಿ4 years ago
ದಾಖಲೆ ಪ್ರಮಾಣದ ರಫ್ತು, ಜಿಎಸ್ಟಿ ಸಂಗ್ರಹ ; ಭಾರತದ ಆರ್ಥಿಕತೆ ಪುನರುಜ್ಜೀವನದ ಪ್ರತಿಬಿಂಬ : ಪಿಯೂಷ್ ಗೋಯಲ್
ಸುದ್ದಿದಿನ ಡೆಸ್ಕ್ : ದಾಖಲೆ ಪ್ರಮಾಣದ ರಫ್ತು ಹಾಗೂ ಸರಕು ಮತ್ತು ಸೇವಾ ತೆರಿಗೆ-ಜಿಎಸ್ಟಿ ಸಂಗ್ರಹ ಭಾರತದ ಆರ್ಥಿಕತೆಯ ಪುನರುಜ್ಜೀವನದ ಪ್ರತಿಬಿಂಬವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ. ನವ...