ದಿನದ ಸುದ್ದಿ3 years ago
ಮಲೆಮಹದೇಶ್ವರನಿಗೆ ಒಂದೇ ದಿನದಲ್ಲಿ 90 ಲಕ್ಷ ರೂ ಕಾಣಿಕೆ
ಸುದ್ದಿದಿನ, ಚಾಮರಾಜನಗರ : ಜಿಲ್ಲೆಯ ಪ್ರಸಿದ್ಧ ಮಲೆಮಹದೇಶ್ವರ ಬೆಟ್ಟದಲ್ಲಿ ನಿನ್ನೆ ಮಣ್ಣೆತ್ತಿನ ಅಮಾವಾಸ್ಯೆಯಂದು ಭಕ್ತರು ಹೆಚ್ಚಿನ ಕಾಣಿಕೆಯನ್ನು ಸಮರ್ಪಿಸಿದ್ದಾರೆ. 90 ಲಕ್ಷದ 49 ಸಾವಿರದ 317 ರೂಪಾಯಿ ವಿವಿಧ ಸೇವೆ, ಲಾಡು ಮಾರಾಟದಿಂದ ಬಂದಿದೆ. ಭಾನುವಾರ...