ದಿನದ ಸುದ್ದಿ3 years ago
ಹಸುವಿಗೆ ಯಶಸ್ವಿ ಹರ್ನಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆ
ಸುದ್ದಿದಿನ,ಶಿವಮೊಗ್ಗ : ಜಾನುವಾರುಗಳಲ್ಲಿ ಬಲು ಅಪರೂಪದ ಶಸ್ತ್ರ ಚಿಕಿತ್ಸೆಯಾದ ಹರ್ನಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸೆಯನ್ನು ಶಿವಮೊಗ್ಗದ ತಜ್ಞ ಪಶುವೈದ್ಯರ ತಂಡವೊಂದು ಯಶಸ್ವಿಯಾಗಿ ನೆರವೇರಿಸಿದೆ. ಶಸ್ತ್ರ ಚಿಕಿತ್ಸೆಯ ನಲವತ್ತು ದಿನಗಳ ನಂತರ ಹಸುವು ಎಂದಿನಂತೆ ಹಾಲು ಕೊಡುತ್ತಿದ್ದು ತನ್ನ...