ದಿನದ ಸುದ್ದಿ2 years ago
ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ಭೌದ್ದಿಕ ದಿವಾಳಿತನದ್ದು : ಯುವ ಕಾಂಗ್ರೆಸ್ ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ಕಿಡಿ
ಸುದ್ದಿದಿನ,ಹೊನ್ನಾಳಿ : ಮಹಿಳೆಯರ ಉಡುಪುಗಳು ಅತ್ಯಾಚಾರಕ್ಕೆ ಕಾರಣ ಎಂಬ ಶಾಸಕ ಎಂ ಪಿ ರೇಣುಕಾಚಾರ್ಯ ಹೇಳಿಕೆ ಅವರ ಭೌದ್ದಿಕ ದಿವಾಳಿತನವನ್ನು ತೋರಿಸುತ್ತಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ಕುಟುಕಿದರು. ಹೊನ್ನಾಳಿಯಲ್ಲಿ ಮಾತನಾಡಿದ...