ದಿನದ ಸುದ್ದಿ7 years ago
ನಾಡಿನ ಖ್ಯಾತ ವಿಚಾರವಾದಿ ಎ.ಕೆ. ಸುಬ್ಬಯ್ಯ ನಿಧನ : ಗಣ್ಯರ ಸಂತಾಪ
ಸುದ್ದಿದಿನ,ಬೆಂಗಳೂರು: ನಾಡಿನ ಖ್ಯಾತ ವಿಚಾರವಾದಿ, ವಕೀಲ ಮತ್ತು ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಕಾಲವಶರಾಗಿದ್ದಾರೆ. ಎ.ಕೆ.ಸುಬ್ಬಯ್ಯ ಅವರಿಗೆ 86 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು....