ಯೋಗೇಶ್ ಮಾಸ್ಟರ್ “ನಮಸ್ಕಾರ” ಎಂದಿರಿ ಅವರಿಗೆ. ಅವರೂ “ನಮಸ್ಕಾರ” ಎಂದರು. ನಿಮ್ಮಿಬ್ಬರ ಭೇಟಿಯಾಗಿ ಹತ್ತು ನಿಮಿಷಗಳಾಗಿವೆ. ಹನ್ನೊಂದನೆಯ ನಿಮಿಷಕ್ಕೆ ಇನ್ಯಾರೋ ಮೂರನೆಯವರು ಅವರಿಗೆ ತಿಳಿದಿರುವವರೋ ಅಥವಾ ಸಾಂದರ್ಭಿಕವಾಗಿ ಬಂದರು. ಅವರು ನಿಮ್ಮನ್ನು ವರ್ಣಿಸಲು ಪ್ರಾರಂಭಿಸುತ್ತಾರೆ. ನಿಮ್ಮದೆಂತಹ...
ಯೋಗೇಶ್ ಮಾಸ್ಟರ್ ಅವನು ಲ್ಯಾಕೋನಿಯಾದ ಬೇಟೆಗಾರ. ಅವನಿದ್ದದ್ದು ಪುರಾತನ ಗ್ರೀಸಿನಲ್ಲಿರುವ ಥಿಸ್ಪಿಯೇ ಪ್ರಾಂತ್ಯ. ಅವನೋ ಕಟ್ಟುಮಸ್ತಾದ ಮೈಕಟ್ಟಿನವ, ಸುಂದರ ಮುಖದವ. ಅವನೂ ಸುಂದರ. ಅವನಿಗೂ ಸುಂದರವಾದ ವಿಷಯಗಳಲ್ಲಿ ಪರಮಾಸಕ್ತಿ. ಅವಳೊಬ್ಬಳು ಶಾಪಕ್ಕೊಳಗಾದ ಕನ್ಯೆ. ಅವನನ್ನು ಅನುಸರಿಸುತ್ತಿರುತ್ತಾಳೆ....
ಯೋಗೇಶ್ ಮಾಸ್ಟರ್ ಶೀಲದ ಗೀಳಿನ ಸಿನಿಮಾಗಳು ಶೀಲ ಅಶ್ಲೀಲದರಿಮೆ (Madonna/Whore Complex)ನಮ್ಮ ಭಾರತೀಯ ಸಿನಿಮಾಗಳಲ್ಲಿ ಚೆನ್ನಾಗಿ ಅರ್ಥವಾಗುತ್ತದೆ. ಪಾಪ, ಅವರಾದರೋ ಹೊಸದನ್ನೇನೂ ಸೃಷ್ಟಿಸಿ ತೋರುವುದಲ್ಲ. ಸಮಾಜದಲ್ಲಿ ಸಾಮಾನ್ಯವಾಗಿರುವ ಮನಸ್ಥಿತಿಯನ್ನೇ ವಿಜೃಂಭಿಸಿ ತೋರಿಸುತ್ತಾರೆ. ಆಗ ಸಮಾಜವೂ ಅದನ್ನು...
ಯೋಗೇಶ್ ಮಾಸ್ಟರ್ ಹಗ್ಗದ ಕೊನೆಗಳು ಪ್ರೇಮ ಮತ್ತು ಕಾಮಗಳ ನಡುವೆ ಅದೆಷ್ಟೇ ಅಂತರವನ್ನು ಕಾಯ್ದುಕೊಂಡಿದ್ದರೂ, ಅಥವಾ ವ್ಯತ್ಯಾಸವನ್ನು ಕಂಡುಕೊಂಡಿದ್ದರೂ ಅವೆರಡೂ ಕೆಲವೊಮ್ಮೆ ಬೆರೆತುಕೊಂಡುಬಿಡುತ್ತವೆ. ಕಾರಣ ಈವೆರಡೂ ಒಂದೇ ಹಗ್ಗದ ಎರಡು ಕೊನೆಗಳೇ ಹೊರತು, ಎರಡು ಪ್ರತ್ಯೇಕ...
ಯೋಗೇಶ್ ಮಾಸ್ಟರ್ ಸಾಮಾನ್ಯವಾಗಿ ಅಕ್ಕ ತಂಗಿಯರಲ್ಲಿ ಇರುವಂತಹ ಸಂಘರ್ಷದ ಅತಿರೇಕವು ಅಣ್ಣ ತಂಗಿಯಲ್ಲಿ ಅಥವಾ ಅಕ್ಕ ತಮ್ಮನಲ್ಲಿ ಇಲ್ಲದಿರುವುದಕ್ಕೆ ಕಾರಣವು ಬರಿಯ ವ್ಯಕ್ತಿಗತ ವರ್ತನೆಗಳೇ ಅಥವಾ ಮನುಷ್ಯನ ಮಾನಸಿಕ ಸಂರಚನೆಯೇ? ಅಮ್ಮ ಮತ್ತು ಮಗಳಲ್ಲಿ ಇರುವಂತಹ...
ಯೋಗೇಶ್ ಮಾಸ್ಟರ್ ಮಗನು ತಾಯಿಯ ಜೊತೆಗೆ ಹೊಂದಿರುವಂತಹ ಅತಿಯಾದ ವ್ಯಾಮೋಹದ ಕತೆಗಳನ್ನೆಲ್ಲಾ ಮಾತೃಪ್ರೇಮವೆಂದು ಕರೆಯುತ್ತೇವೆ. ಹಾಗೆಯೇ ಮಗಳು ತಂದೆಯನ್ನು ಹುಚ್ಚಳಂತೆ ಹಚ್ಚಿಕೊಂಡಿದ್ದರೆ ಪಿತೃಪ್ರೇಮ ಅಪಾರವಾಗಿದೆ ಎನ್ನುತ್ತೇವೆ. ಅನ್ನೋಣ ತಪ್ಪೇನಿಲ್ಲ. ಆದರೆ ಮಗುವಿಗೆ ಸಾಮಾನ್ಯವಾಗಿ ತನ್ನ ವಿರುದ್ಧಲಿಂಗಿಯ...
ಯೋಗೇಶ್ ಮಾಸ್ಟರ್ ಅಡ್ಡಗಾಲಾಗುವ ಅರಿಮೆಗಳು ಅದೊಂದು ಮಗು. ಇತರ ಎಲ್ಲಾ ಮಕ್ಕಳು ಸಂತೋಷದಿಂದ ಕುಣಿದುಕೊಂಡು ಆಡುವಾಗ ತಾನೂ ಹಾಗೆಯೇ ಹೋಗಿ ಕುಣಿಯಬೇಕು ಎಂದು ಆಸೆ ಪಡುತ್ತದೆ. ಆದರೆ ಅದಕ್ಕೆ ಹಾಗೆ ಕುಣಿಯಲು ಕಾಲೂ ಬಾರದು, ಕೂಗಲು...
ಯೋಗೇಶ್ ಮಾಸ್ಟರ್ ಸಹಜವಾಗಿ ಅಥವಾ ಸರಳವಾಗಿ ಇರಬಹುದಾದದ್ದು ತೊಡಕುಗಳನ್ನೋ, ಜಟಿಲತೆಯನ್ನೋ ಅಥವಾ ಸಂಕೀರ್ಣತೆಯನ್ನೋ ಹೊಂದಿರುವಂತಹದ್ದಕ್ಕೆ ಕಾಂಪ್ಲೆಕ್ಸ್ ಅಂತ ಅನ್ನುತ್ತೇವೆ. ನನ್ನ ತಿಳುವಳಿಕೆಯ ಪರಿಮಿತಿಯಲ್ಲಿ ಮನುಷ್ಯನ ಮನಸ್ಸು ಜಗತ್ತಿನಲ್ಲಿರುವ ಯಾವುದೇ ವಿಷಯ ವಸ್ತುಗಳಿಗಿಂತ ಸಂಕೀರ್ಣವಾಗಿರುವುದು, ಗೋಜುಗೋಜಲಾಗಿರುವುದು. ವಿಪರ್ಯಾಸವೆಂದರೆ...