ದಿನದ ಸುದ್ದಿ1 day ago
Gold Rate Fall: 24 ಕ್ಯಾರೆಟ್ ಚಿನ್ನದ ದರ ₹104 ಇಳಿಕೆ, ಬೆಳ್ಳಿ ಗ್ರಾಂಗೆ ₹250 ಸ್ಥಿರ
ಸುದ್ದಿದಿನ,ಬೆಂಗಳೂರು: ಸೆಪ್ಟೆಂಬರ್ 9, 2026 ಬುಧವಾರದಂದು ಬೆಂಗಳೂರಿನ ಚಿನ್ನ–ಬೆಳ್ಳಿ ಮಾರುಕಟ್ಟೆಯಲ್ಲಿ ಹೆಚ್ಚಿನ ಏರಿಳಿತವಿಲ್ಲದೆ, ಸಾಮಾನ್ಯ ಮಟ್ಟದಲ್ಲೇ ಬೆಲೆ ದಾಖಲಾಗಿದೆ. ಗುಡ್ರಿಟರ್ನ್ಸ್ ವರದಿ ಪ್ರಕಾರ, ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರ ಸ್ಥಿರವಾಗಿದೆ. http://Visit...