ದಿನದ ಸುದ್ದಿ5 years ago
ಅ.24 ರಿಂದ ಬಿ.ಆರ್.ಟಿ.ಎಸ್. ಬಸ್ ಸೇವೆ ಧಾರವಾಡದ ವರೆಗೆ ವಿಸ್ತರಣೆ
ಸುದ್ದಿದಿನ,ಧಾರವಾಡ : ಅಕ್ಟೊಬರ್ 2 ರಂದು ಹುಬ್ಬಳ್ಳಿಯಲ್ಲಿ ಪ್ರಾಯೋಗಿಕವಾಗಿ ಆರಂಭವಾಗಿರುವ ಬಿ.ಆರ್.ಟಿ.ಎಸ್ ಬಸ್ ಸಂಚಾರವನ್ನು ಬರುವ 24 ರಿಂದ ಧಾರವಾಡದವರೆಗೆ ವಿಸ್ತರಿಸಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ದರ್ಪಣ ಜೈನ್ ಅವರು ತಿಳಿಸಿದರು. ಅವರು...