ದಿನದ ಸುದ್ದಿ4 years ago
ಅಪರೂಪದ ಮಾಂಸಾಹಾರಿ ಸಸ್ಯ ಪತ್ತೆ..!
ಸುದ್ದಿದಿನ ಡೆಸ್ಕ್ : ಅಪರೂಪದ ಮಾಂಸಾಹಾರಿ ಸಸ್ಯ ಉತ್ತರಾಖಂಡದ ಗೋಪೇಶ್ವರದಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಸಂಶೋಧನಾ ವಿಭಾಗದ ಹಲ್ದ್ವಾನಿ ತಂಡ ಈ ಅಪರೂಪದ ಕೀಟನಾಶಕ ಸಸ್ಯವನ್ನು ಕಂಡುಹಿಡಿದಿದೆ. ಈ ಸಸ್ಯವು 36 ವರ್ಷಗಳ ನಂತರ ಭಾರತದಲ್ಲಿ...