ಸಿನಿ ಸುದ್ದಿ6 years ago
ವಿಡಿಯೋ | ಮೂರು ಮಿಲಿಯನ್ ವೀವ್ಸ್ ದಾಟಿ ಮುನ್ನುಗ್ಗುತ್ತಿದೆ ಕಿಚ್ಚನ ‘ಪಟಾಕಿ ಪೋರಿಯೋ’ ಹಾಡು..!
ಸುದ್ದಿದಿನ ಡೆಸ್ಕ್ : ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನೆಮಾ ‘ಕೋಟಿಗೊಬ್ಬ -3’. ಈ ಸಿನೆಮಾದ ಲಿರಿಕಲ್ ಹಾಡು ‘ಪಟಾಕಿ ಪೋರಿಯೊ’ ಇತ್ತೀಚೆಗಷ್ಟೆ ಬಿಡುಗಡೆಯಾಗಿದ್ದು, ಮೂರು ಮಿಲಿಯನ್ ವೀವ್ಸ್ ಕಂಡಿದೆ. ಪಟಾಕಿ ಪೋರಿಯೋ ಹಾಡಿನಲ್ಲಿ...