ದಿನದ ಸುದ್ದಿ2 years ago
ಸಿ.ಐ.ಟಿ.ಎಸ್ ತರಬೇತಿ ಕೋರ್ಸ್ ಗೆ ಪ್ರವೇಶ
ಸುದ್ದಿದಿನ,ದಾವಣಗೆರೆ : 2022-23ನೇ ಶೈಕ್ಷಣಿಕ ಸಾಲಿಗಾಗಿ ಐ.ಟಿ.ಐ/ಡಿಪ್ಲೋಮೋ/ಇಂಜಿನಿಯರಿಂಗ್ ಪದವಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಗೆ 01 ವರ್ಷದ ಸಿ.ಐ.ಟಿ.ಎಸ್ ತರಬೇತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳನ್ನು ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆ...