ಸುದ್ದಿದಿನ ಡೆಸ್ಕ್ : ಎಲಿಕಾಫ್ಟರ್ ಶಾಟ್ ಮಾಂತ್ರಿಕ ಧೋನಿಯ ‘ ಎಂಎಸ್ ಧೋನಿ ಅನ್ ಟೋಲ್ಡ್ ಸ್ಟೋರಿ’ ಸಿನೆಮಾ ಬರ್ಜರಿ ಹಿಟ್ ಆಗಿತ್ತು. ಈ ಸಿನೆಮಾದಲ್ಲಿ ನಡ ಸುಶಾಂತ್ ರಜಪೂತ್ ಗೆ ಒಳ್ಳೆಯ ಹೆಸರು ಬಂದಿತ್ತೂ...
ಭಾರತ ಕ್ರಿಕೆಟ್ನ ಮಹಾಗೋಡೆ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಐಸಿಸಿ ಕೊಡಮಾಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಸುದ್ದಿದಿನ ಡೆಸ್ಕ್ : ಟಿ20 ಕ್ರಿಕೆಟ್ ನಲ್ಲಿ 2ಸಾವಿರ ರನ್ ಹೊಡೆಯುವುದರ ಮೂಲಕ ಭಾರತದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಹೊಸ ದಾಖಲೆ ಮಾಡಿದ್ದಾರೆ. ಮಹಿಳಾ ಟಿ20 ಏಷ್ಯಾ ಕಪ್ ಚಾಂಪಿಯನ್ಸ್ ಟ್ರೋಫಿಯು ಕೌಲಾಲಂಪುರ್...
ಸುದ್ದದಿನ,ಡೆಸ್ಕ್: ಮೇ8ರಂದು ನಡೆಯುವ,ಅಫ್ಘಾನಿಸ್ತಾನದ ವಿರುದ್ಧ ಆಡುವ ಟೀಂ ಇಂಡಿಯಾದ ‘ಎ’ ದರ್ಜೆಯ ತಂಡವನ್ನು ಟೆಸ್ಟ್ ಸರಣಿಗೆ ಬಿಸಿಸಿಐ ಆಯ್ಕೆ ಮಾಡಲಿದೆ. ಈ ಸರಣಿಗೆ ತಯಾರ ನಡೆಸಲು ಟೀಂ ಇಂಡಿಯಾದ 8 ಆಟಗಾರರು ಮೊದಲೇ ಇಂಗ್ಲೆಂಡ್ ಗೆ...
ಸುದ್ದಿದಿನಡೆಸ್ಕ್: ಚೆನ್ನೈ ಸೂಪರ್ ಕಿಂಗ್ಸ್ ನಾಯಕಎಂ.ಎಸ್.ಧೋನಿ, ವಿನೂತನ ಕೇಶ ವಿನ್ಯಾಸದೊಂದಿಗೆಕಾಣಿಸಿಕೊಂಡಿದ್ದಾರೆ. ವಿಭಿನ್ನ ಸ್ಟೈಲ್’ಗಳಿಗೆ ಭಾರತದಮಾಜಿ ನಾಯಕ ಹೆಸರು ವಾಸಿಯಾಗಿದ್ದಾರೆ. ತಾರಾ ಕೇಶ ವಿನ್ಯಾಸಗಾರ್ತಿ ಹಾಗೂ ಧೋನಿಯ ಆಪ್ತಸ್ನೇಹಿತೆ ಸಪ್ನಾ ಭವ್ನಾನಿ, ಈ ಹೊಸ ಹೇರ್ಸ್ಟೈಲ್’ನಹೆಸರು ‘ವೈಕಿಂಗ್’ ಎಂದು ಟ್ವೀಟರ್ನಲ್ಲಿಬಹಿರಂಗಪಡಿಸಿದ್ದಾರೆ. ಸಿಎಸ್ಕೆ ನಾಯಕನ ನೂತನವಿನ್ಯಾಸ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. 2 ವರ್ಷಗಳ ಬಳಿಕ ಐಪಿಎಲ್’ಗೆ ಕಮ್’ಬ್ಯಾಕ್ಮಾಡಿರುವ ಚೆನ್ನೈ ಸೂಪರ್’ಕಿಂಗ್ಸ್ ಅದ್ಭುತ ಪ್ರದರ್ಶನತೋರುತ್ತಿದ್ದು, 5 ಪಂದ್ಯಗಳಲ್ಲಿ 4 ನಾಲ್ಕು ಗೆಲುವಿನೊಂದಿಗೆಅಗ್ರಸ್ಥಾನದಲ್ಲಿದೆ. It’s not a Mohawk. It’s called the Viking! And like one, he will lead. #dhoni @msdhoni #WhistlePodu #roar @madOwothair pic.twitter.com/wgNsqJdkaP — Sapna...