ಲೈಫ್ ಸ್ಟೈಲ್6 years ago
ಕಾಡು ಸೇವಂತಿಗೆ ಹೂವಿನ ಬೀಜಗಳ ಹಾರಾಟ..!
ಆಶಾ ಸಿದ್ದಲಿಂಗಯ್ಯ ಮನುಷ್ಯ ತನಗೆ ಬೇಕಾದ ಸಸ್ಯಗಳನ್ನು ಸಂಗ್ರಹಿಸಿ ಬೆಳೆಯುತ್ತಾನೆ. ಆದರೆ, ಕಾಡಿನಲ್ಲಿಯ ಸಸ್ಯಗಳು ಹಾಗಲ್ಲ. ಅವು ತಮ್ಮ ವಂಶಾಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು. ತನ್ನ ಸಂತಾನ ಬುಡದಲ್ಲಿಯೇ ಬೆಳೆದರೆ, ಅದರ ಜೀವಕ್ಕೇ ಕುತ್ತು. ಹೀಗಾಗಿ ಹಲವಾರು...