ದಿನದ ಸುದ್ದಿ4 years ago
ಬೆಳಗಾವಿಯ ಕಿವುಡ ಮಕ್ಕಳ ಸರಕಾರಿ ವಸತಿಯುತ ವಿಶೇಷ ಶಾಲೆಗೆ ಪ್ರವೇಶ ಪ್ರಾರಂಭ
ಸುದ್ದಿದಿನ,ಧಾರವಾಡ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಬೆಳಗಾವಿಯ ವಿದ್ಯಾಗಿರಿಯಲ್ಲಿರುವ ಅಜಮ್ ನಗರದ ಕಿವುಡ ಮಕ್ಕಳ ವಸತಿ ಶಾಲೆಗೆ 2020-21 ನೇ ಸಾಲಿಗೆ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಪ್ರವೇಶಗಳು ಪ್ರಾರಂಭವಾಗಿವೆ....