ರಘೋತ್ತಮ ಹೊಬ ಬಾಬಾಸಾಹೇಬ್ ಅಂಬೇಡ್ಕರರಿಗೆ ತಮ್ಮಷ್ಟಕ್ಕೆ ತಾವು ತಮ್ಮ ಉಡುಪಿನಲ್ಲಾಗಲೀ ಮಾತಿನಲ್ಲಾಗಲೀ ಅಸ್ಪೃಶ್ಯನಂತೆ ಗುರುತಿಸಿಕೊಳ್ಳುವ ಅಗತ್ಯ ಬೀಳಲಿಲ್ಲ. ಅವರು ಅಸ್ಪೃಶ್ಯರಾಗಿದ್ದರು ಅದನ್ನೊರತುಪಡಿಸಿ ಅವರಿಗೆ ಬೇರೆ ಆಯ್ಕೆ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಸುಶಿಕ್ಷಿತ ಗಣ್ಯರೋರ್ವರಾಗಿದ್ದರೂ ಅವರ...
ಹ.ರಾ.ಮಹಿಶ ಬೌದ್ಧ ನಿರಂಕುಶಾಡಳಿತ ಚುನಾಯಿತವಾದ ಮಾತ್ರಕ್ಕೆ ನಿರಂಕುಶಾಧಿಕಾರವಾಗದಿರಲಾರದು. ನಿರಂಕುಶ ಪ್ರಭುವು ನಮ್ಮವನೇ ಆದ ಮಾತ್ರಕ್ಕೆ ಅವನ ನಿರಂಕುಶಾಡಳಿತಮಾನ್ಯವಾಗಲಾರದು.ನಿರಂಕುಶಾಡಳಿತವನ್ನು ಕಿತ್ತೊಗೆಯುವ ಅಥವಾ ಕೆಳಗಿಳಿಸುವ ಸಾಧ್ಯತೆಯಿಂದ ಅದನ್ನು ಎದುರಿಸುವುದೇ ಮತ್ತು ಇನ್ನೊಂದು ಬಲವಾದ ವಿರೋಧಪಕ್ಷ ಅದರ ಸ್ಥಾನವನ್ನು ಆಕ್ರಮಿಸುವುದೇ...
ಹ.ರಾ.ಮಹಿಶ ಹಿಂದೂರಾಷ್ಟ್ರ ಪರಿಕಲ್ಪನೆ ಎಂದರೆ ಬ್ರಾಹ್ಮಣರಾಷ್ಟ್ರವಲ್ಲದೆ ಮತ್ತೇನೂ ಅಲ್ಲ..!! ಬಂಧುಗಳೇ, ಭಾರತವು ತನ್ನೊಡಲಿನಲ್ಲಿಯೇ ಜೈನ ಬೌದ್ಧ ಹಿಂದೂ ಸಿಖ್ ಮುಂತಾದ ಅನೇಕ ಧರ್ಮಗಳಿಗೆ ಜನ್ಮ ನೀಡಿದೆ. ಮತ್ತು ಹೊರಗಿನಿಂದ ಬಂದ ಧರ್ಮಗಳಿಗೂ ಆಶ್ರಯನೀಡಿದೆ. (ಇಸ್ಲಾಂ –...
ಇಂಡಿಯಾ ಒಂದು ವಿಶಿಷ್ಟ ದೇಶ. ಇಲ್ಲಿಯ ರಾಷ್ಟ್ರೀಯವಾದಿ, ದೇಶಭಕ್ತರೂ ಒಂದು ನಮೂನಿ ಜೀವಿಗಳೇ ಸರಿ. ಈ ದೇಶದ ಒಬ್ಬ ರಾಷ್ಟ್ರೀಯವಾದಿ ಹಾಗೂ ದೇಶಭಕ್ತ ಇಲ್ಲಿ ತನ್ನಂತೆಯೇ ಇರುವ ಜನರನ್ನು ಕೀಳಾಗಿ ನಡೆಸಿಕೊಳ್ಳುತ್ತಿರುವುದನ್ನು ಬಿಟ್ಟ ಕಣ್ಣುಗಳಿಂದ ನೋಡಬಲ್ಲ....
ತಮ್ಮ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಪುಸ್ತಕಗಳ ನಡುವೆ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಹಲೋಕ ತ್ಯಜಿಸಿದರು. ಡಿಸೆಂಬರ್ 5ನೇ ತಾರೀಖು ರಾತ್ರಿ ಬಹಳ ಹೊತ್ತಿನವರೆಗೆ ಓದು ಮತ್ತು ಬರವಣಿಗೆಯಲ್ಲಿ ಮಗ್ನರಾಗಿದ್ದ ಅವರು ತಮ್ಮ...
ಡಾ.ವಡ್ಡಗೆರೆ ನಾಗರಾಜಯ್ಯ ನಾಸಿಕ್ ನಲ್ಲಿರುವ ಕಾಳಾರಾಮ ದೇವಸ್ಥಾನಕ್ಕೆ ಅಸ್ಪೃಶ್ಯರಿಗೆ ಪ್ರವೇಶ ದೊರಕಿಸಿಕೊಡುವ ಮೂಲಕ ಸಾಮಾಜಿಕ- ಧಾರ್ಮಿಕ ಸಮಾನತೆಗಾಗಿ ಆಗ್ರಹಿಸಿ ಭಾರತದಲ್ಲಿ ಡಾ,ಬಿ.ಆರ್. ಅಂಬೇಡ್ಕರ್ ಅವರು 1930 ರಲ್ಲಿ ನಡೆಸಿರುವ ಹೋರಾಟ ಇಂದಿಗೂ ಒಂದು ಮೈಲಿಗಲ್ಲು. ಈ...
ರಾಣಪ್ಪ ಡಿ ಪಾಳಾ ಆ ದಿನ ಡಿಸೆಂಬರ್ 5 ರಂದು ಬಾಬಾಸಾಹೇಬರು ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದ ಬಾಬಾಸಾಹೇಬ ಅಂಬೇಡ್ಕರ ರವರು ಆ ರಾತಿ ತುಸು ಹೆಚ್ಚು ನಿದ್ದೆ ಮಾಡಿದ್ದರು ಅವರ ಆಪ್ತ ಸಹಾಯಕ ನಾನಕ್...
ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರರು 1956 ಡಿಸೆಂಬರ್ 6 ರಂದು ಮಹಾಪರಿನಿರ್ವಾಣ ಹೊಂದಿದ್ದು ಎಲ್ಲರಿಗೂ ತಿಳಿದಿದೆ.ಬಾಬಾಸಾಹೇಬರ ಆ ಸಾವು ಸಹಜವೋ? ಅಥವಾ ಅಸಹಜವೋ? ಖಂಡಿತ, ಕೇಳಲು ಕೂಡ ಹಿಂಜರಿಯಬೇಕಾದ ದುರಂತದ ಪ್ರಶ್ನೆ ಇದು. ಬಾಬಾಸಾಹೇಬರ ಜೀವನ...
ರಘೋತ್ತಮ ಹೊ.ಬ ನಿಜ, ಇಂತಹದನ್ನು ಬರೆಯಲು ಕೈಗಢಗಢ ಎಂದು ನಡುಗುತ್ತದೆ. ಬಾಬಾಸಾಹೇಬರ ಕೊನೆಯ ಸಂದೇಶ ಎಂದು ಹೇಳಲು ಮೈ ಬೆವರುತ್ತದೆ. ಯಾಕೆಂದರೆ ಈ ಸಂದೇಶವನ್ನು ಓದುತ್ತಿದ್ದರೆ, ಮಗನೋರ್ವನಿಗೆ ತಂದೆಯು ತನ್ನ ಅಂತಿಮ ದಿನಗಳಲ್ಲಿ “ಮಗ ನೋಡಪ್ಪ...
ರಘೋತ್ತಮ ಹೊ.ಬ ಕಾಮಾಟಿಪುರ, ಮುಂಬೈ ನಗರದ ಈ ಏರಿಯಾ ವೇಶ್ಯಾವಾಟಿಕೆಗೆ ಕುಪ್ರಸಿದ್ಧ ಸ್ಥಳ.ದುರಂತವೆಂದರೆ ಆ ಏರಿಯಾದ ಬಹುತೇಕರು ದಲಿತರು. ಅದರಲ್ಲೂ ದಲಿತ ಮಹಾರ್ ಜಾತಿಯವರು. ಹೌದು, ಮನುಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಜಾತಿಗೊಂದರಂತೆ ಮೀಸಲಿವೆ....