ರಾಣಪ್ಪ ಡಿ ಪಾಳಾ ಆ ದಿನ ಡಿಸೆಂಬರ್ 5 ರಂದು ಬಾಬಾಸಾಹೇಬರು ಬೆಳಿಗ್ಗೆ ಒಂಬತ್ತು ಗಂಟೆಗೆ ಎದ್ದ ಬಾಬಾಸಾಹೇಬ ಅಂಬೇಡ್ಕರ ರವರು ಆ ರಾತಿ ತುಸು ಹೆಚ್ಚು ನಿದ್ದೆ ಮಾಡಿದ್ದರು ಅವರ ಆಪ್ತ ಸಹಾಯಕ ನಾನಕ್...
ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರರು 1956 ಡಿಸೆಂಬರ್ 6 ರಂದು ಮಹಾಪರಿನಿರ್ವಾಣ ಹೊಂದಿದ್ದು ಎಲ್ಲರಿಗೂ ತಿಳಿದಿದೆ.ಬಾಬಾಸಾಹೇಬರ ಆ ಸಾವು ಸಹಜವೋ? ಅಥವಾ ಅಸಹಜವೋ? ಖಂಡಿತ, ಕೇಳಲು ಕೂಡ ಹಿಂಜರಿಯಬೇಕಾದ ದುರಂತದ ಪ್ರಶ್ನೆ ಇದು. ಬಾಬಾಸಾಹೇಬರ ಜೀವನ...
ರಘೋತ್ತಮ ಹೊ.ಬ ಕಾಮಾಟಿಪುರ, ಮುಂಬೈ ನಗರದ ಈ ಏರಿಯಾ ವೇಶ್ಯಾವಾಟಿಕೆಗೆ ಕುಪ್ರಸಿದ್ಧ ಸ್ಥಳ.ದುರಂತವೆಂದರೆ ಆ ಏರಿಯಾದ ಬಹುತೇಕರು ದಲಿತರು. ಅದರಲ್ಲೂ ದಲಿತ ಮಹಾರ್ ಜಾತಿಯವರು. ಹೌದು, ಮನುಪ್ರಣೀತ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲಾ ಕೆಲಸಗಳು ಜಾತಿಗೊಂದರಂತೆ ಮೀಸಲಿವೆ....
ಹರ್ಷಕುಮಾರ್ ಕುಗ್ವೆ ಈ ದೇಶದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಮಾಜದ ಜಾತಿ- ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಪೆರಿಯಾರ್ ಹೀಗೆ ಅದೆಷ್ಟೋ ದಾರ್ಶನಿಕರು ತಮ್ಮ ಬದುಕುಗಳನ್ನೇ ಸಮರ್ಪಿಸಿದ್ದಾರೆ. ಆದರೂ ಈ...
ರಘೋತ್ತಮ ಹೊ.ಬ ಕೆಲ ದಿನಗಳ ಹಿಂದೆ ನಾನು ನಾಲ್ವಡಿಯವರು ಕೆ ಆರ್ ಎಸ್ ಕಟ್ಟಿದ್ದು ಎಂದು ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದಾಕ್ಷಣ ಒಂದಿಬ್ಬರು ಕೇಳಿದ್ದು ಹಾಗಿದ್ದರೆ ಅಂಬೇಡ್ಕರ್ ಸಂವಿಧಾನ ಬರೆದರಾ ಎಂದು. ಹಾಗೆಯೇ ಈಚೆಗೆ...
ರಘೋತ್ತಮ ಹೊ.ಬ ಭಾರತದ ಇತಿಹಾಸ ಅದು ಹೇಗಿದೆ ಎಂದು ಯಾರಾದರೂ ತಾವು ಕಲಿತದ್ದನ್ನು ನೆನಪಿಸಿಕೊಂಡರೆ ಅಥವಾ ಕಲಿಯಲು ಹೊರಟರೆ ಅವರಿಗೆ ತಿಳಿದುಬರುವುದು ಬರೀ ಮುಸ್ಲಿಂ ಆಕ್ರಮಣಕಾರರ ಧಾಳಿಯ ಅನುಕ್ರಮಣಿಕೆ ಎಂಬುದು. ನಿಜ, ಅಲ್ಲಿ ತದನಂತರ ಬ್ರಿಟಿಷರು,...
ರಘೋತ್ತಮ ಹೊ.ಬ ಬಾಬಾಸಾಹೇಬ್ ಅಂಬೇಡ್ಕರ್ ರವರು ರಾಜಕೀಯ ಪಕ್ಷವೊಂದನ್ನು ಉರಿಯುವ ಮನೆ ಎಂದರು. ಆ ಕಾಲಘಟ್ಟದಲ್ಲಿ ಅಂಬೇಡ್ಕರ್ ರವರು ಹಾಗೆ ಹೇಳಲು ಕಾರಣ ಆ ಸಮಯದಲ್ಲಿ ಸದರಿ ಆ ರಾಜಕೀಯ ಪಕ್ಷವು ಭಿನ್ನಮತದ ಬೇಗೆಯಲ್ಲಿ ಬೇಯುತ್ತಿತ್ತು....
ಹ.ರಾ.ಮಹಿಶ “ಅಕ್ಟೋವರ್ 9″ ಬಹುಜನ ನಾಯಕ ದಾದಾಸಾಹೇಬ್ ಕಾನ್ಷಿರಾಂಜಿಯವರು ಪರಿನಿಬ್ಬಾಣ ಹೊಂದಿದ ದುಃಖದ ದಿನ.ಭಾರತದ ಜಾಗೃತಗೊಂಡ ಬಹುಜನ ಸಮಾಜವು ಇತರರನ್ನೂ ಜಾಗೃತಗೊಳಿಸಿತ್ತಾ ಅವರ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸಿ ನಡೆಯುತ್ತೇವೆಂದು ಶಪಥ ಮಾಡಬೇಕಾದ ಸಂಕಲ್ಪದಿನ. ಕಳೆದ ಹನ್ನೆರಡು...
ಹ.ರಾ.ಮಹಿಶ ಸೇಫ್ ಝೋನ್ ನಲ್ಲಿ ದೂರದಿಂದ ನಿಂತು ನೋಡುವ ನಿಮಗೆ ಮೈಪೂರ ವಿಷತುಂಬಿಕೊಂಡ ಆ “ಹಾವಿನ” ನುಣ್ಣನೆಯ ಮೆತ್ತನೆಯ ಬೆತ್ತಲೆಯ ಸಪೂರ ಶರೀರ, ಬಿಚ್ಚಿದ ಕಲಾತ್ಮಕ ಹೆಡೆ, ಆಕರ್ಷಕ ಮೈ ಹೊಳಪು, ಮತ್ತು ಸದ್ದಿಲ್ಲದೆ ಸರಸರ...
ಹ.ರಾ.ಮಹಿಶ ಇಂದಿನ ಭಾರತದ ಸರ್ವಶೋಚನೀಯ ಸ್ಥಿತಿಗೆ ಗಾಂಧಿಮಹಾತ್ಮನ ಅಂದಿನ ಪೂನ ಒಪ್ಪಂದವೇ ಕಾರಣ. ಹೌದು ಇಂದಿನ ರಾಜಕೀಯ ಭ್ರಷ್ಟತೆ ಅರಾಜಕತೆ, ಸ್ವೇಚ್ಛಾಚಾರದ ಸರ್ವಾಧಿಕಾರಿ ಆಡಳಿತ, ಪರಧರ್ಮ ಅಸಹಿಷ್ಣುತೆ, ಸಂವಿಧಾನ ವಿರೋಧೀ ಚಟುವಟಿಕೆ ಭಯೋತ್ಪಾದನೆ,ಪ್ರಜಾಪ್ರಭುತ್ವದ ನಾಶ, ಕೋಮುವಾದದ...